" ಶ್ರೀ ಸಿದ್ಧಾರೂಢ ಭಾಗವತ್ ಕಥೆಗಳು " ಆಧಾರ ಗ್ರಂಥಗಳು
ಶ್ರೀಸಿದ್ಧಾರೂಢ ಭಾಗವತ್ ಲೀಲಾಕಥೆಗಳು
ಸದ್ಗುರು ಸಿದ್ಧಾರೂಢರೇ ಇದನ್ನು ರಚಿಸಲು ಪ್ರೆರೇಪಿಸಿದ್ದಾರೆ, ಅದರಿಂದ ಸುಮಾರು ಅವರ 330 ಲೀಲಾಕಥೆಗಳನ್ನು ಕೆಳಗಿನ ಗ್ರಂಥಗಳಿಂದ ಸಂಗ್ರಹಣೆ ಮಾಡಿ 12 ಸ್ಕಂದಗಳನ್ನು ಮಾಡಿ ಪ್ರತಿ ಸ್ಕಂದದಲ್ಲೂ 25 ರಿಂದ 30 ಕಥೆಗಳನ್ನು ಹಾಕಿ ಶ್ರೀಸಿದ್ಧಾರೂಢ ಭಾಗವತ್ ಲೀಲಾಕಥೆಗಳು ಅಂತ ಮಾಡಿದೆ
👉ಇದನ್ನು ಯಾರು ಭಕ್ತಿಯಿಂದ 42 ದಿನಗಳಲ್ಲಿ ಸಂಪೂರ್ಣವಾಗಿ 12 ಸ್ಕಂದಗಳ ಕಥೆಯನ್ನು ಓದುತ್ತಾರೆ ಅವರ ಇಷ್ಟಾರ್ಥ ಖಂಡಿತ ನೆರೆವೆರುತ್ತವೆ ಇದಕ್ಕೆ ಆ ಸದ್ಗುರು ಸಿದ್ಧಾರೂಢರೇ ಸಾಕ್ಷಿ ಇರುತ್ತಾರೆ,
" ಶ್ರೀ ಸಿದ್ಧಾರೂಢ ಭಾಗವತ್ ಲೀಲಾಕಥೆಗಳು "
ಇದನ್ನು ರಚಿಸಿದವರು ಸದ್ಗುರು ಸಿದ್ಧಾರೂಢರೇ ಆಗುತ್ತಾರೆ
(ನಾಲ್ಕು ದಿನ ಭೂಮಿ ಮೇಲೆ ಇದ್ದು ನಾಶವಾಗುವ ನನ್ನ ಹೆಸರು ಹಾಕಿಕೊಳ್ಳುವದಕ್ಕಿಂತ ಶಾಶ್ವತವಾಗಿ ಇರುವ ಭಗವಂತ ಹೆಸರು ಇರಲಿ ಅನ್ನೋದು ನಮ್ಮ ಆಶೆ )
ಇದನ್ನು ಮಾಡಿದ್ದೂ ಸದ್ಗುರುಗಳ ಲೀಲೆಗಳು ಸರ್ವರಿಗೂ ತಲುಪಲಿ ಅನ್ನೋ ಆಶೆ ಇಂದ ಹೊರತು ಯಾವ ದುಡ್ಡು ಮತ್ತು ಹೆಸರು ಗಳಿಸಲು ಅಲ್ಲ
🕉️ ಶ್ರೀ ಸಿದ್ಧಾರೂಢ ಭಾಗವತ್ ಕಥೆಗಳು 🕉️
ಆಧಾರ ಗ್ರಂಥಗಳು

1) ಶ್ರೀ ಸಿದ್ಧಾರೂಢ ಸ್ವಾಮಿಗಳ ಚರಿತ್ರವು ಕನ್ನಡ
ರಚನೆ : ಶ್ರೀ ಕಬೀರದಾಸ ಶ್ರೀ ಶಕೆ ೧೮೩೧ ಕ್ರಿ. ಶಕೆ ೧೯0೯
ರಚನೆ : ಶ್ರೀ ಕಬೀರದಾಸ ಶ್ರೀ ಶಕೆ ೧೮೩೧ ಕ್ರಿ. ಶಕೆ ೧೯0೯
2) ಶ್ರೀ ಸಿದ್ಧಾರೂಢ ವಿಜಯ (ಮರಾಠಿ) ರಚನೆ : ಪರಶುರಾಮ ಪಂತ ಕರಮರಕರ ಶ್ರೀ ಶಕೆ ೧೮೩೯ ಕ್ರಿ.ಶ. ೧೯೧೭
3) ಶ್ರೀ ಸಿದ್ಧಾರೂಢ ಚರಿತಾಮೃತ (ಮರಾಠಿ) ರಚನೆ : ಶಿವರಾಮ ಚಂದ್ರಗಿರಿ (ಶಿವದಾಸ) ಶ್ರೀ ಶಕೆ ೧೮೪೦ ಕ್ರಿ.ಶ. ೧೯೧೮
4) ಶ್ರೀ ಸಿದ್ಧಾರೂಢ ಕಥಾಮೃತ (ಕನ್ನಡ) ರಚನೆ : ಶಿವರಾಮ ಚಂದ್ರಗಿರಿ ಶ್ರೀ ಶಕೆ ೧೮೪೪ ಕ್ರಿ.ಶಳು ೧೯೨೨
5) ಶ್ರೀ ಸಿದ್ಧಾರೂಢ ಚರಿತ್ರೆ" ಮರಾಠಿ ರಚನೆ : ಗೋಕುಳಾಬಾಯಿ ಶ್ರೀ ಶಕ ೧೮೪೫ ಕ್ರಿ.ಶ. ೧೯೨೩,
6) ಶ್ರೀ ಸಿದ್ಧಾರೂಢ ಭಾರತಿ ಸ್ವಾಮಿಗಳ ಚರಿತ್ರೆ ಕಲ್ಪದೃಮ (ಕನ್ನಡ) ರಚನೆ : ಶ್ರೀ ಬಸವಂತಾಚಾರ್ಯ ಶ್ರೀ ಶಕೆ ೧೮೪೬ ಕ್ರಿ.ಶ. ೧೯೨೪
7) ಶ್ರೀ ಸಿದ್ಧಾರೂಢ ಪ್ರತಾಪ (ಮರಾಠಿ) ರಚನ : ಗೋಕುಳಾಬಾಯಿ ಶ್ರೀ ಶಕೆ ೧೮೪೯ ಕ್ರಿ.ಶ. ೧೯೨೭
8) ಶ್ರೀ ಸಿದ್ದ ಗೀತಾಮೃತ (ಮರಾಠಿ) ರಚನೆ : ಜನಾಬಾಯಿ ಶ್ರೀ ಶಕೆ ೧೮೫೦ ಕ್ರಿ.ಶ. ೧೯೨೮
9) ಶ್ರೀ ಸಿದ್ಧಾರೂಢ ಮಹಾರಾಜ (ಗುಜರಾಥಿ ಎರಡು ಭಾಗ) ರಚನೆ : ನರಸಿಂಹ ಪಂಡಿತ
10)ಸಿದ್ಧ ಮಹಿಮಾ0ಬುಧಿ ರಚನೆ :- ಸಿದ್ಧ ಚರಣದಾಸರು (ಕೆಸವಂ ಗುರು )
11)ಶ್ರೀ ಸಿದ್ಧ ಮಹಿಮಾ ತರಂಗ ರಚನೆ :- ಸಿದ್ಧ ಚರಣದಾಸರು (ಕೇಶವ ಗುರು0)
12)ಶ್ರೀ ಗುರುನಾಥರೂಢರ ಚರಿತ್ರೆ ರಚನೆ :-ಸಿದ್ಧ ಚರಣದಾಸ (ಕೆಸವ ಗುರು೦)
13)ಪೂಜ್ಯ ಶ್ರೀ ಸಿದ್ಧರೂಢ ಸ್ವಾಮಿಗಳು (ಜೀವನ ಲೀಲಾಮೃತ ) ರಚನೆ :-ಢಾ. ಮಲ್ಲಿಕಾರ್ಜುನ ಸಿಂದಗಿ
ಶ್ರೀ ಸಿದ್ಧಾರೂಢ ಸ್ವಾಮಿ(ಮರಾಠಿ) ರಚನೆ: ಪು.ಭಾ. ಕುಲಕರ್ಣಿ ಕ್ರಿಶ. ೧೯೫೦?
ಮೇಲ್ಕಂಡ ಮಹಾತ್ಮರು ರಚಿಸಿದ ಚರಿತ್ರೆಗಳ ವಿಷಯಗಳು ಸಿದ್ಧಾರೂಢರು ಹುಬ್ಬಳ್ಳಿಗೆ ಬರುವವರೆಗೆ ಸ್ವಲ್ಪ ಹೆಚ್ಚು ಕಡಿಮೆ ಒಂದೇ ಆಗಿದ್ದು ಮುಂದೆ ಬರುವ ಘಟನೆಗಳು ಬೇರೆ ಬೇರೆಯಾಗಿವೆ. ಆದ್ದರಿಂದ ಶ್ರೀ ಬಸವಂತಾ ಚಾರ್ಯರ ಗ್ರಂಥವನ್ನು ಮೂಲವಾಗಿಟ್ಟುಕೊಂಡು ಆರೂಢರು ಹುಬ್ಬಳ್ಳಿಗೆ ಬರುವತನಕ ಇರುವ ವಿಷಯಗಳನ್ನು ಪೂರ್ಣ ತೆಗೆದುಕೊಂಡು ಇನ್ನಿತರ ಮಹಾತ್ಮರು ಬರೆದ ಮಹಿಮೆಗಳನ್ನು ಮಿಶ್ರ ಮಾಡಿ ರಚಿಸಲಾಗಿದೆ. ಇದು ಅಲ್ಲದೆ ಶ್ರೀ ಸಿದ್ಧರ ಚರಿತ್ರೆಯನ್ನು ಉಲ್ಲೇಖಿಸಿದ ಮತ್ತು ಮಹಾತ್ಮರು ಹೇಳಿರುವ ಮಹಿಮೆಗಳನ್ನು ಬರೆದು ವಿಷಯಾನುಕ್ರಮಣಿಕೆಯಲ್ಲಿ ಲೇಖಕರ ಹೆಸರುಗಳನ್ನು ದಾಖಲಿಸಲಾಗಿದೆ. ಹೆಸರನ್ನು ದಾಖಲಿಸದಿರುವ ಅಂಶಗಳು ಬಸವಂತಾಚಾರ್ಯರ ಕಲ್ಪದ್ರುಮ ಗ್ರಂಥೋಕ್ತ ವಿಷಯಗಳಾಗಿವೆ.
ಮೇಲ್ಕಂಡ ಮಹಾತ್ಮರು ರಚಿಸಿದ ಶ್ರೀ ಸಿದ್ಧಾರೂಢರ ಚರಿತ್ರೆ ಗ್ರಂಥಗಳಲ್ಲಿ ಸಿದ್ಧರ ಅನೇಕ ಪ್ರಮುಖ ಶಿಷ್ಯರಾದ ಬೆಳಗಾವಿಯಲ್ಲಿ ಮಾತಾಜಿ ಕಲಾವತಿದೇವಿ, ಕೃಷ್ಣಾಬಾಯಿ, ದೇವರ ಹುಬ್ಬಳ್ಳಿಯ ನಾಗಭೂಷಣರು ಹಾಗೂ ಇನ್ನಿತರ ಶಿಷ್ಯರ ಬಗ್ಗೆ ಎಲ್ಲಿಯೂ ಉಲ್ಲೇಖಿಸಲಾಗಿಲ್ಲ. ಆದ್ದರಿಂದ ಅಂಥ ಮಹಾತ್ಮರ ಚರಿತ್ರೆಗಳನ್ನು ಸಂಗ್ರಹಿಸಿ ಅವುಗಳಲ್ಲಿ ಬರುವ ಸಂಗತಿಗಳನ್ನು ಇದರಲ್ಲಿ ಉಲ್ಲೇಖಿಸಲಾಗಿದೆ. ಶ್ರೀ ರಾಮಾರೂಢರ ಶಿಷ್ಯ ತೊಂಬತ್ತು ವರ್ಷದ ಶ್ರೀ ಸಹಜಾನಂದರು (ಬಿ. ಎ. ಆನರ್ಸ) ಮಹಾರಾಷ್ಟ್ರದ ಖಡಕವಾಸಲಾದಲ್ಲಿ ಶ್ರೀ ಶಿವದಾಸ (ಶಿವರಾಮ ಚಂದ್ರಗಿರಿ) ಇವರಿಂದ ನಿರ್ಮಿತವಾದ ಶ್ರೀ ಸಿದ್ಧಾರೂಢ ಅವಧೂತಾಶ್ರಮದಲ್ಲಿ ಶ್ರೀ ಶಿವದಾಸರ ಮುಖದಿಂದ ಕೇಳಿದ ಘಟನೆಗಳ ಕೆಲ ಅಂಶಗಳನ್ನು ಇದರಲ್ಲಿ ಸೇರಿಸಲಾಗಿದೆ. ಶಿವದಾಸರ ಸಮಾಧಿಯಲ್ಲಿಯಂತೆಯೇ ಹೊಸ ಶೋಧ ಮಾಡಿದ ಮತ್ತು ಸಿದ್ದರ ಶಿಷ್ಯರ ಮುಖದಿಂದ ಕೇಳಿದ ಅಂಶಗಳು ಇದರಲ್ಲಿವೆ. ಇದು ಅಲ್ಲದೆ ಅಣ್ಣಿಗೇರಿಯ ದಾಸೋಹಮಠದ ಶ್ರೀ ಶಂಕರೇಂದ್ರ ಸ್ವಾಮಿಗಳು ಸಂಗ್ರಹಿಸಿದ ವಿಷಯಗಳು ಇದರಲ್ಲಿವೆ.

👉 ಸಿದ್ಧ ಚರಣದಾಸರು ( ಕೆಸವ ಗುರು೦) ಇವರಿಗೆ ಸದ್ಗುರು ಸಿದ್ಧಾರೂಢರ ಕೃಪಾ ಆಶೀರ್ವಾದ ಸದಾ ಅವರ ಕುಟುಂಬ ಮೇಲೆ ಇರಲಿ ಅಂತ ಅಜ್ಜನ ಹತ್ತಿರ ಬೇಡಿಕೊಳ್ಳುತ್ತೇವೆ ಯಾಕೆ ಅಂದರೆ ಅವರಿಂದ ನಾವು ಬಹಳಷ್ಟು ಲೀಲಾಕಥೆಗಳನ್ನು ತೆಗೆದುಕೊಂಡಿದ್ದೇವೆ.
🙏 🙏 ಓಂ ನಮಃ ಶಿವಾಯ 🙏🙏
🙏 🙏 ಓಂ ನಮಃ ಶಿವಾಯ 🙏🙏