ಸಿದ್ಧಾರೂಢ ಭಾಗವತ ಲೀಲಾಕಥೆಗಳ
ಎಲ್ಲ ಕಥೆಗಳನ್ನು ಓದಲು click ಮಾಡಿ
ಪ್ರಥಮ ಸ್ಕಂದಕಥೆಗಳು
1)👉ಕೈಲಾಸದಲ್ಲಿ ಪಾರ್ವತಿ ಪರಮೇಶ್ವರ ಮುಂದೆ ಭೂಲೋಕ ಸಮಾಚಾರ ಪ್ರಸ್ತಾಪ
2)👉ಸದಾಶಿವನು ಸಿದ್ದ ನಾಮದಿಂದ ಭೂಮಿಯಲ್ಲಿ ಅವತರಿಸಿದ ಕಥೆ
3)ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ ಕಥೆ
4)ಸಿದ್ದನು ಓಂಕಾರದ ಅರ್ಥವನ್ನು ಗುರುಗಳಿಗೆ ವಿವರಿಸಿದ ಕಥೆ
5)ಬಾಲಸಿದ್ಧನು ಎಮ್ಮೆನು ಕೊಂದು ಬಳಿಕ, ಜೀವಂತ ಮಾಡಿದ ಕಥೆ
6)ದೇವದತ್ತನನ್ನು ಕೆರೆಯಲ್ಲಿ ಮುಳಗಿಸಿ ಬ್ರಹ್ಮಾನಂದದಲ್ಲಿ ಇರುವಂತೆ ಮಾಡಿದ ಬಾಲಸಿದ್ಧನ ಕಥೆ ,
7)ವನಭೋಜನಕ್ಕೆ ಹೋದಾಗ ನೀರಲಹಣ್ಣಿನ ರಾಶಿ ಮಾಡಿದು ಹಾಗೆ ಸತ್ತ ಹಾವು ಬದುಕಿಸಿದ ಲೀಲೆಗಳು
8)ಗುರು ಶೋಧನೆಗಾಗಿ ಬಾಲ ಸಿದ್ಧ ಮಾಡಿದ ಜಾಣಯುಕ್ತಿ ಕಥೆ
9)ಶಿವನು ಜಂಗಮವೇಷದಲ್ಲಿ ಬಂದು ಬಾಲಸಿದ್ಧನನ್ನು ಬದುಕಿಸಿ ಬ್ರಹ್ಮಚರ್ಯ ದೀಕ್ಷೆ ಕೊಟ್ಟ ಕಥೆ
10)ಗುರುಶೋಧನೆಗಾಗಿ ತಂದೆತಾಯಿ ಪುರಜನರು ಹರುಷದಿಂದ ಕಳಿಸಿಕೊಟ್ಟ ಕಥೆ
11)ಸೋಮ ಭೀಮರಿಗೆ ಗುರುಶೋದನೆ ಬಗ್ಗೆ ಹೇಳಿ ಅವರನ್ನು ತನ್ನ ಸಂಗಡ ಕರೆದುಕೊಂಡು ಹೋದ ಕಥೆ
12)ಹಸಿವುನಿಂದ ಕಂಗೆಟ್ಟ ಸೋಮು ಭೀಮುರಿಗೆ ಬಾಲಸಿದ್ದನು ಹಸಿವನ್ನು ಜಯಸು ಬಗ್ಗೆ ಹೇಳಿದ ಕಥೆ
13)ನಳದುರ್ಗದಲ್ಲಿ ನಂದಿಯೇ ಕಂದರೂಪದಿಂದ ಬಂದನೆಂದು ಸಿದ್ಧನನ್ನು ಭಕ್ತಿಯಿಂದ ಪೂಜಿಸಿ ಅನ್ನಸಂತರ್ಪಣೆ ಮಾಡಿದ ಪುರ ಜನರು ,
14)ಸಂಚಾರದಲ್ಲಿ ಸೋಮು, ಭೀಮ, ಸಿದ್ಧ ಮೂವರು ಹಲವು ವಿಧದ ಕಷ್ಟ ಸಂಕೋಲೆಗಳಿಗೀಡಾದ ಕಥೆ
15)ಶ್ರೀಶೈಲ ಸೂರ್ಯಸಿಂಹಾಸನದ ಸ್ವಾಮಿಗಳು ಬಾಲಸಿದ್ಧನ ವೈರಾಗ್ಯ ನೋಡಿ ಶೀಘ್ರ ಸದ್ಗುರು ದೊರೆಯಲಿ ಅಂತ ಶುಭಾಶೀರ್ವಾದ ಕಥೆ
16)ಗುಡಗಂಟಿ ಗ್ರಾಮದ ಸದ್ಗುರು ಶ್ರೀ ಗಜದಂಡ ಸ್ವಾಮಿಗಳ ಆಶ್ರಮ ಸೇರಿದ ಬಾಲಸಿದ್ಧ
17)ಸುರಪುರದ ರಾಜಸಭೆಯ ಪಂಡಿತ ಸುಬ್ಬಯ್ಯಶಾಸ್ತ್ರಿಯ ಜ್ಞಾನಗರ್ವಭಂಗ ಮಾಡಿದ ಸಿದ್ಧ,
18)ಸಿದ್ಧನು ಗುರು ಗಜದಂಡಸ್ವಾಮಿಗಳಿಂದ ಸಿದ್ಧಾರೂಢಭಾರತಿ ನಾಮಾಬಿರದು ಪಡೆದಕಥೆ
19)ಸಿದ್ದನು ಆನೆಕಪುರ, ಗ್ರಾಮ, ಗಿರಿಗಳನ್ನು ನೋಡುತ್ತಾ ಕಿಷ್ಕಿಂದಾ ಕ್ಷೇತ್ರವಾದ ಹಂಪಿಗೆ ಆಗಮಿಸಿದ
20)ಆನೆಗೊಂದಿಯ ರಾಜ್ಯಸಭೆಯಲ್ಲಿ ಅದ್ವೈತ ಚಕ್ರವರ್ತಿ ಸಿದ್ಧರು
21)ಚಿಂತಾಮಣಿ ಆಶ್ರಮದಲ್ಲಿ ಷಣ್ಮತ ಪಂಡಿತರನ್ನು ಜಯಸಿದ ಯತಿಶಿರೋಮಣಿ ಸಿದ್ಧಾರೂಢರು
22)ಸಾದುಚಕ್ರವರ್ತಿ ಸಿದ್ಧರಿಂದ ಆನೆಗೊಂದಿ ಅರಸನಿಗೆ ಜ್ಞಾನೋಪದೇಶ
23)ಸಿದ್ಧರಿಂದ ಚಿಂತಾಮಣಿ ಆಶ್ರಮದಲ್ಲಿ ಸ್ವಾಮಿಗಳ ಶಿಷ್ಯ ಬ್ರಹ್ಮಾನಂದ ಗರ್ವಭಂಗ
24)ಚಿಂತಾಮಣಿ ಆಶ್ರಮದ ಸ್ವಾಮಿಗಳ ಶಿಷ್ಯರ ಜೊತೆ ಶ್ರೀಶೈಲಕ್ಕೆ ಪ್ರಯಾಣ ಮಾಡಿದ ಆರೂಢರು
25)ಶ್ರೀಶೈಲದಲ್ಲಿ ಹುಲಿ ಬಾಯಿಯಿಂದ ಲಿಂಗಗಳನ್ನು ತರಿಸಿ ಜಂಗಮರಿಗೆ ಕೊಟ್ಟು ಶಿವ ಪಂಚಾಕ್ಷರಿ ಮಂತ್ರ ಮಹಿಮೆ ಹೇಳಿದ ಆರೂಢ,
26)ಶ್ರೀರಂಗ ಪಟ್ಟಣದಲ್ಲಿ ವಾಮಾಚಾರದಲ್ಲಿ ತೊಡಗಿದ ಬ್ರಾಹ್ಮಣರನ್ನು ಸನ್ಮಾರ್ಗಕ್ಕೆ ತಂದ ಆರೂಢರು,
27)ಮಧುರೆ ಮೀನಾಕ್ಷಿ ದೇವಾಲಯದಲ್ಲಿ ಬ್ರಾಹ್ಮಣನು ಸಿದ್ಧನಿಗೆ ಬೈದು, ನಂತರ ಪಶ್ಚತ್ತಾಪ ಪಟ್ಟು ಸಿದ್ಧರಿಗೆ ಊಟ ಕೊಟ್ಟನ್ನು,
28)ಕೃಷ್ಣಾ ನದಿಯ ತೀರದಲ್ಲಿ ಹಠಯೋಗಿಗೆ ಯೋಗ ಸಾಧನೆಗಳ ಕುರಿತು ಹೇಳಿದ ಆರೂಢ ಭಾಗ-1
29)ಹಠಯೋಗಿಗೆ ಯೋಗ ಸಾಧನೆಗಳ ಕುರಿತು ಹೇಳಿದ್ದು ಭಾಗ-2,
30)ಸಿದ್ಧಾರೂಢರಿಂದ ಪಿಚ್ಚಂಡಯ್ಯನ ಪ್ರಶ್ನೆಗಳಿಗೆ ಉತ್ತರ ಹಾಗೂ ಧ್ಯಾನ ಮತ್ತು ಕರ್ಮಯೋಗಿಗಳ ವಿಕ್ಷೇಪ ತಿಳಿಸಿದರು
31)ಸಿದ್ಧರಿಂದ ಚಿದಂಬರ ದೀಕ್ಷಿತನಿಗೆ ಮುಮುಕ್ಷತ್ವದ ಮಾರ್ಗದರ್ಶನ
32)ತಿರುವಾಂಕುರ ಪದ್ಮನಾಭನ ದೇವಾಲಯದಲ್ಲಿ ಸಿದ್ಧನಿಗೆ ಬ್ರಾಹ್ಮಣರಿಂದ ಅಗ್ರಪೂಜೆ
33)ಜನಾರ್ದನ ಕ್ಷೇತ್ರ ಹಾಗೂ ಉಡುಪಿ ಕ್ಷೇತ್ರ ದರ್ಶನ
34)ಗೋಕರ್ಣದಲ್ಲಿ ಸಿದ್ಧ ಮತ್ತು ಜಡಿಸಿದ್ಧರ ಅದ್ಭುತ ಲೀಲೆಗಳು
35)ಗೋಕರ್ಣದಿಂದ ಹೊರಟ ಸಿದ್ಧರಿಂದ ಉಜ್ಜಯಿನಿ, ಮಥುರಾ ದರ್ಶನ
ದ್ವಿತೀಯ ಸ್ಕಂದದ ಕಥೆಗಳು
👇 ಕೆಳಗಡೆ ಕಥೆ ಮೇಲೆ ಕ್ಲಿಕ್ ಮಾಡಿ ಓದಿ 👇👇
37)ಪಂಜಾಬಕ್ಕೆ ಸಿದ್ಧನು ಆಗಮಿಸಿ, ವೈದ್ಯನಿಗೆ ಆಯುರ್ವೇದ ಮರ್ಮಗಳನ್ನು ವಿವರಿಸಿದ್ದು,
38)ವಾತಾದಿ ಮೂರು ದೋಷಗಳ ಹಾಗೂ ಅವುಗಳ ಪರಿಹಾರಕ್ಕೆ ಉಪಾಯ ಹೇಳಿದ್ದು
39)ಅಮೃತಸರದಲ್ಲಿಯ ಸರೋವರದಲ್ಲಿ ಜ್ಞಾನಿಗೆ ಆಸನಗಳ ಬಗ್ಗೆ ಹೇಳಿದ್ದು,
41)ಕಾಶಿಯಲ್ಲಿ ನಂಗಾ ಘಾಟದಲ್ಲಿ ಭೈರಾಗಿ ಜೊತೆ ವೇದಾಂತ
42)ಕಾಶೀಕ್ಷೇತ್ರದ ಅನ್ನಪೂರ್ಣಾ ಛತ್ರದಲ್ಲಿ ಸಿದ್ಧನು ಉಂಡ ಎಂಜಲು ಎಲೆಯನ್ನು ಸಾಕ್ಷಾತ್ ಪಾರ್ವತಿ ಪರಮೇಶ್ವರರು ತೆಗೆದದ್ದು.
43)ಗಂಗಾ ಯಮುನಾ ಸಂಗಮ ಪ್ರಯಾಗ ಕ್ಷೇತ್ರಕ್ಕೆ ಸಿದ್ಧಾರೂಢರ ದರ್ಶನ
45)ಗಯಾ ಕ್ಷೇತ್ರಕ್ಕೆ ಬರುವ ಮಾರ್ಗದ ಶಿವ ದೇವಾಲಯದಲ್ಲಿ ಸಿದ್ಧನು ಗಾಯಕನಿಗೆ ಗಂಧರ್ವವೇದದ ಸಾರವನ್ನು ಹೇಳಿದ್ದು
48)ಸಿಂಹಾಚಲ ಗೋಮುಖ ತೀರ್ಥದಲ್ಲಿ ಒಬ್ಬ ಮಾರವಾಡಿ ಮಹಾರೋಗವನ್ನು ವಾಸಿ ಮಾಡಿದ ಸಿದ್ಧಾರೂಢರ ಕಥೆ
49)ಸಿದ್ಧಾರೂಢರಿಂದ ಮಾರವಾಡಿಗೆ ದೇಹ ಪಂಚೀಕರಣ ಹೇಳಿದ ಕಥೆ
50)ಸಿದ್ಧಾರೂಢರು ವಿಜಯನಗರದಲ್ಲಿ ಭೈರಾಗಿಗಳಿಗೆ ಉಂಡ ಅನ್ನವು ದೇಹದಲ್ಲಿ ಜೀರ್ಣಿಸಿವ ಫಲಶೃತಿ ಹೇಳಿದ ಕಥೆ
53)ಬಾಳಿಕೊಳ್ಳಯಲ್ಲಿ ಸಾಧುಗಳಿಗೆ ಪಂಚಿಕರಣ ಹೇಳಿದ್ದು ಹಾಗೂ ಕುಷ್ಠರೋಗಿಯ ರೋಗ ಪರಿಹಾರ ಮಾಡಿದರು,
56)ಜಮಖಂಡಿ ಹತ್ತಿರ ಸಿದ್ದಾಪುರದಲ್ಲಿ ಸಿದ್ದನು ಹಠಯೋಗಿ ಜಂಗಮನ ಹಠವನ್ನು ಬಿಡಿಸಿದ್ದ ಕಥೆ
58)ಸಂಚಾರ ಮಾಡುತ್ತಾ ಗೋಕಾವಿಗೆ ಬಂದು ಹೊಳೆಯ ದಡದಲ್ಲಿರುವ ನಾವೆಯನ್ನು ಸಿದ್ಧನೊಬ್ಬನೇ ನೀರೊಳಗೆ ಎಳೆದು ಹಾಕಿದ ಕಥೆ.
64)ಉಜ್ಜಣ್ಣವರ ದಂಪತಿಗಳಿಗೆ ಸಿದ್ಧನು ಪುತ್ರನಾಗಿದ್ದುದು ಹಾಗೂ ತೊಟ್ಟಿಲೋತ್ಸವ.
66)ಕೆಲ ದ್ವೇಷಿಗಳು ಸಿದ್ಧನನ್ನು ಕೊಲ್ಲಲಿಕ್ಕೆ ಕೌದಿಮಠಕ್ಕೆ ಕರೆದೊಯ್ದದ್ದು.
ತೃತೀಯ ಸ್ಕಂದಕಥೆಗಳು
👇👇ಕಥೆಗಳ ಮೇಲೆ ಕ್ಲಿಕ್ ಮಾಡಿ ಓದಿ 👇👇
1)ಹರಿಹರ ಮತ್ತು ಸರಸ್ವತಿ ದಂಪತಿಗಳನ್ನು ಹುಲಿಯಿಂದ ಸದ್ಗುರುಗಳು ಕಾಡಿನಲ್ಲಿ ರಕ್ಷಿಸಿದ ಕಥೆ .
3)ಹುಡುಗನ ಕಾಲಿಗೆ ಸರ್ಪ ಸುತ್ತಿ, ಕಚ್ಚುವಾಗ ಅವನನ್ನು ಸದ್ಗುರುವು ಸರ್ಪದಿಂದ ಬಿಡಿಸಿ, ಅವನ ಗಾಯಗಳನ್ನು ವಾಸಿ ಮಾಡಿದ ಕಥೆ.
6)ಬೆನಕಪ್ಪ ಮತ್ತು ಆತನ ಪತ್ನಿಯನ್ನು ಗ್ರಂಥಿರೋಗದಿಂದ ರಕ್ಷಿಸಿದ ಕಥೆ.
7)ಗ್ರಂಥಿರೋಗ ದಿಂದ ಜೀವಪ್ಪನ ಕುರುಡಾದ ನೇತ್ರಗಳನ್ನು ಸದ್ಗುರುಹಸ್ತ ಸ್ಪರ್ಶದಿಂದ ದೃಷ್ಟಿ ಬಂದ ಕಥೆ,
15)ಶಿವರಾತ್ರಿ ಉತ್ಸವಕ್ಕೆ ನೀರು ಇರದೇ ಇರುವಾಗ ಮೇಘ ವಿದ್ಯಾ ಮೂಲಕ ಮಳೆ ತರಿಸಿದ ಆರೂಢ
17)ಶಿವಪ್ಪನೆಂಬ ಭಕ್ತನು ನಿಚ್ಚಿಣಿಕೆಯಿಂದ ಬಿದ್ದು ಸತ್ತಾಗ ಸದ್ಗುರುನಾಥರು ಬದುಕಿಸಿದ ಕಥೆ.
22)ಸದ್ಗುರು ಸಿದ್ಧಾರೂಢರಿಂದ ಗರಗದ ಮಡಿವಾಳಸ್ವಾಮಿಗಳ ದರ್ಶನ ಮತ್ತು ವೇದಾಂತ ಚರ್ಚೆ ಕಥೆ
4ನೇ ಸ್ಕಂದದ ಲೀಲಾಕಥೆಗಳು
👇👇 ಈ ಕೆಳಗಿನ ಕಥೆಗಳ ಮೇಲೆ ಕ್ಲಿಕ್ ಮಾಡಿ ಓದಿ 👇👇
1)ಭೋಳೆ ಭಕ್ತನಿಗೆ ಸಿದ್ಧಾರೂಢರು ತಮ್ಮ ಜ್ವರವನ್ನು ಕೊಟ್ಟರು. ಆತನ ಭಾವಿಯೊಳಗೆ ಬಿದ್ದಾಗ ಅವನಿಗೆ ದರ್ಶನವನ್ನು ಕೊಟ್ಟರು.
4)ಬಡಿಗೇರ ಕಾಳಪ್ಪ ಮನೆಯಲ್ಲಿ ಮಾವಿನ ಹಣ್ಣಿನಲ್ಲಿ ಹುಳುಗಳನ್ನು ಮಾಯಾ ಮಾಡಿದ ಕಥೆ,
9)ಶಂಕರನು ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವಾಗ ಸಿದ್ಧರು ರಕ್ಷಿಸಿದ ಹಾಗೂ ಸಿದ್ಧಕೃಪೆಯಿಂದ ಆತನು ಜ್ಞಾನ ಹೊಂದಿದ ಕಥೆ
12)ನಾರಾಯಣನ ಮಗಳಾದ ಚಂಪೂಬಾಯಿಯ ಜ್ವರವನ್ನು ಸದ್ಗುರುಗಳು ಗುಣಪಡಿಸಿ ನಿಚ್ಚಯ ಮಾಡಿದ ವರನ ಜೊತೆ ಲಗ್ನ ಮಾಡಿಸಿದ್ದರು.
16)ಚನಮಲ್ಲಪ್ಪನು ಸಿದ್ಧರನ್ನು ರಕ್ಷಿಸಲಿಕ್ಕೆ ಹಾವನ್ನು ಹಿಡಿದು, ಹಾವು ಕಡಿದಾಗ ಸದ್ಗುರುಗಳು ರಕ್ಷಿಸಿದ ಕಥೆ
ಐದನೇ ಸ್ಕಂದದ ಲೀಲಾಕಥೆಗಳು
👇👇 ಈ ಕೆಳಗಿನ ಕಥೆಗಳ ಮೇಲೆ ಕ್ಲಿಕ್ ಮಾಡಿ ಓದಿ 👇👇
1)ಕಬೀರದಾಸನೆಂಬ ಶಿಷ್ಯನಿಗೆ ಬ್ರಹ್ಮಜ್ಞಾನವನ್ನು ಬೋಧಿಸಿದ ಕಥೆ
2)ಸಿದ್ಧಾರೂಢರು ಹಾಗೂ ನವಲಗುಂದ ನಾಗಲಿಂಗ ಸ್ವಾಮಿಗಳ ಸಂಗಮವಾದ ಕಥೆ,
3)ಸೋಲಾಪುರ ನಿರ್ವಾಣೆಪ್ಪನಿಗೆ ಷಟ್‌ಸ್ಥಲ - ವೀರಶೈವ ಸಿದ್ಧಾಂತವನ್ನು ಬೋಧಿಸಿದ ಸಿದ್ಧಾರೂಢರು,
4)ತಿರುಕಂಭಟ್ಟನಿಗೆ ಮಾಂಡಕ್ಯೋಪನಿಷತ್ತನ್ನು ಬಾಧಿಸಿದ ಸಿದ್ಧಾರೂಢರು,
5)ಸಿದ್ಧಾರೂಢರಿಂದ ಜಯಕೃಷ್ಣನಿಗೆ ಮುಂಡಕೋಪನಿಷತ್ ಭೋದನೆ,
6)ಬಾಬಾ ಗರ್ದೆಯವರಿಗೆ ಛಾಂದೋಗ್ಯಪನಿಷತ್ತಿನ ಭೋದನೆ
7)ಸಿದ್ಧಾರೂಢರ ರಥೋತ್ಸವವು ಬೆಳೆದದ್ದು ಸಮಾಧಿ ಕಟ್ಟಡ,ಅಕ್ಕಲಕೋಟಿ ಶರಣಪ್ಪರಿಂದ ರುದ್ರಾಕ್ಷಿ ಮಂಟಪ ಪೂಜಾ ಆರಂಭಿಸಿದ್ದು
8)ಶರೀಫ ಸಾಹೇಬರು ಸಿದ್ಧಾರೂಢ ಮಠಕ್ಕೆ ಬಂದು ಕಾಯಿ ಮಹಿಮೆಯನ್ನು ತೋರಿಸಿದ ಕಥೆ,
9)ಜಮಖಂಡಿ ಅಪ್ಪಾಸಾಹೇಬರು ಬಂದು ಮಠಕ್ಕೆ ರಸ್ತೆ ಮಾಡಿಸಿದ್ದು
10)ಸಿದ್ಧಾರೂಢರಿಗೆ ವೃದ್ಧೆಯು ವಿಷದ ಊಟ ಮಾಡಿಸಿ ತಾನೇ ಸತ್ತು ಹೋದಳು
11)ದಿವಟೆ ಮಲ್ಲಪ್ಪಣ್ಣನವರಿಂದ ಶ್ರೀಗಳಗೆ ಟಾಂಗಾ ವ ಬಗಿ ಅರ್ಪಣೆ
13)ಲೋಕಮಾನ್ಯ ತಿಲಕರ ಹಾಗೂ ಸಿದ್ಧಾರೂಢರ ಸಮಾಗಮ
15)ಹರಿಜನ-ಗಿರಿಜನರೊಡನೆ ಬೆರೆತು ಘೋಡಕೆ ಮಲ್ಲಪ್ಪನಲ್ಲಿ ಪ್ರಸಾದ ಸ್ವೀಕರಿಸಿ ಅಕ್ಷಯ ಪ್ರಸಾದ ಮಾಡಿದ ಸಿದ್ಧಾರೂಢರು
16)ಸಿದ್ಧಾರೂಢರ ಮತ್ತು ಮಹಾತ್ಮ ಗಾಂಧೀಜಿ ಸಮಾಗಮ.
17)ಸಿದ್ಧಾರೂಢರು ಸರ್ಕಸ್ ಕಂಪನಿಯ ಕಾಶೀನಾಥಪಂತ ಛತ್ರೆಗೆ ಚೀನಾದಲ್ಲಿ ತೋರಿದ ಮಹಿಮೆ ಕಥೆ
19)ದರಿದ್ರ ನಾರಾಯಣನಿಂತಿದ್ದ ಮಡಿಮನ್ ಗಣಪತರಾವ್ ಗುರುಭಕ್ತಿಯಿಂದ ಲಕ್ಷ್ಮೀಪತಿ ಆಗಿದ್ದಲ್ಲದೆ ರೋಗಬಾಧೆಯಿಂದ ಪಾರಾದದ್ದು
22)ಗೋವಾ ಮತ್ತು ತಮಿಳುನಾಡಿನಲ್ಲಿ ಸಿದ್ದಾಶ್ರಮ ಸ್ಥಾಪನೆ ಕಥೆ,
23)ಐರಣಿ ಶ್ರೀ ಶ್ರೀ ಶ್ರೀ ಮುಪ್ಪಿನಾರ್ಯ ಮಹಾಸ್ವಾಮೀಜಿಗಳ ಕಥೆ
24)ತವಕದ ಬಾಳಯ್ಯನಿಗೆ ಶ್ರೀ ಸಿದ್ಧಾರೂಢರು ಶಾಂತಿ ತೋರಿಸಿದ್ದು
25)ಗೋಪನಕೊಪ್ಪದ ಶ್ರೀ ಸಿದ್ದವೀರಸ್ವಾಮಿಗಳು,
27)ವಜ್ರೇಶ್ವರಿಯ ಮುಕ್ತಾನಂದರು ಕಥೆ
28)ಲಿಂಗ ಇಲ್ಲದ ಸಿದ್ಧಾರೂಢರಿಗೆ ಅಕ್ಕಲಕೋಟಿ ಶರಣ್ಣಪ್ಪ ಲಿಂಗ ಕಟ್ಟಲು ಬಂದ ಕಥೆ
ಆರನೇ ಸ್ಕಂದದ ಲೀಲಾಕಥೆಗಳು
👇 ಕೆಳಗಿನ ಕಥೆಗಳ ಮೇಲೆ ಕ್ಲಿಕ್ ಮಾಡಿ ಓದಿ 👇
1) ಮಠದಲ್ಲಿ ಭಾಗವತ ಪುರಾಣ ಪ್ರಾರಂಭ
2) ಚಿಕ್ಕಮುನವಳ್ಳಿಯಲ್ಲಿ ಸಿದ್ಧರ ಲೀಲೆ
4) ಮುಾರು ಸೇರು ಅಕ್ಕಿಯ ಅನ್ನವನ್ನು ನೂರಾಐವತ್ತು ಜನರುಂಡರು
6)ಚೇಳು ಕಡಿದ ಭಕ್ತಿಗೆ ಸಿದ್ಧ ಸಲುಹಿದ
7)ಆರೂಢರು ತನ್ನ ಪ್ರಿಯ ಶಿಷ್ಯರಿಗೆ ಗ್ರಂಥ ರಚಿಸಲು ಹೇಳಿದರು
8)ಯೋಗ ಬ್ರಷ್ಟ ಬಾಲಯೇಾಗಿ ಮುಕ್ತನಾದ
9)ಸದ್ಗುರು ಸಿದ್ಧರೂಢರ ಶಿಷ್ಯ ಗೋಕಾಕದ ಶ್ಯಾಮಾನಂದರು
10)ಕೊಡಗಿನ ಭೂಪಯ್ಯನ ಮಲರೋಗ ನಿವಾರಣೆ
11)ಸಿದ್ಧನು ಕಲೆಕ್ಟರನಿಗೆ ಲೆಕ್ಕ ತೋರಿಸಿದ
12)ಅಕ್ಕಲಕೋಟಿ ಮಹಾರಾಣಿ ಆರೂಢರ ದರ್ಶನ
13)ಪಾರಶಿ ಜನರು ಸಿದ್ಧರ ಭಕ್ತರಾದರು
16)ಬಾಳೆಕುಂದ್ರಿ ಮಹಾರಾಜರು ಸಿದ್ಧರ ಸತ್ಸಂಗದಲ್ಲಿ
18)ಗೋವೆಯಲ್ಲಿ ಸಿದ್ಧ ಸಂಪ್ರದಾಯದ ಮಾದಲ ಹೆಜ್ಜೆ
19)ಮುಂಬೈ ಭಕ್ತಳ ನತ್ತು ಪುನಃ ಸಿಕ್ಕಿತು.
20)ಸಿದ್ಧರಿಂದ ಗಂಗಾ ಯಮುನಾ ಸರಸ್ವತಿ ಸಂಗಮ
22)ಶ್ರೀ ಸಿದ್ಧರ ಶಿಷ್ಯ ನಾಗಭಾಷಣ ಶಿವಯಾಗಿ
23)ನಿರಕ್ಷರಿ ಯಶವಂತ ಬ್ರಹ್ಮಜ್ಞಾನಿಯಾದ
24) ಗಾಯಕವಾಡ ಅರಸರ ಹೊಟ್ಟೆನೋವು ಶಮನ
25)ಹುಲಿಗೆಪ್ಪನ ಹಿರಿದಾದ ಊಟ ಕಿರಿದಾಯಿತು
26)ಪಂಕ್ತಿಯಲ್ಲಿ ಪರಪಂಗ್ತಿ ಮಾಡಬಾರದು
27)ಸಿದ್ಧರ ಕರುಣೆಯ ಕಂದ ರಾಮಾರೂಢರು
30)ಸೀತಾಮಹಾರಾಜರು ಸಿದ್ಧರಲ್ಲಿ ಬರದೆ ಬದುಕಲಿಲ್ಲ
ಏಳನೇ ಸ್ಕಂದದ ಲೀಲಾಕಥೆಗಳು
👇ಈ ಕೆಳಗಿನ ಕಥೆಗಳ ಮೇಲೆ ಕ್ಲಿಕ್ (ಒತ್ತಿ ) ಮಾಡಿ ಓದಿ 👇
1)ಬನವಾಸಿಯ ದತ್ತನಿಗೆ ಸಿದ್ಧರ ಉಪದೇಶ
2)ಮುಂಬೈಯ ಸತ್ಯಭಾಮಾಬಾಯಿ ಮುಕ್ತಳಾದಳು
3)ಶ್ರೀ ಸಿದ್ಧರ ಪುತ್ರಿ ಆವೂಬಾಯಿ 🌺
4)ಮುಂಬೈಯಿಯ ಸುಮಿತ್ರಾಬಾಯಿಯ ಅನುಭವ
5)ಶ್ರೀ ಸಿದ್ಧರ ಕೃಪೆಗೆ ಪಾತ್ರರಾದ ಹುರಕಡ್ಲಿ ಅಜ್ಜ
6)ಅಪ್ಪಾಸಾಹೇಬರು ಮಗುವನ್ನು ಪಡೆದ ಕಥೆ
7)ಅಜ್ಜನ ಸಮಾಧಿ ಮಂದಿರ ಕಟ್ಟುವಾಗ ಆದ ಚಮತ್ಕಾರ
10)ಕಬೀರದಾಸರು ಸ್ತ್ರೀವೇಷ ಧರಿಸಿ ನೃತ್ಯ ಮಾಡಿದರು
11)ಲಲಿತಕಲಾದರ್ಶ ನಾಟ್ಯ ಸಂಘದ ಸ್ಥಾಪನೆ
12)ಮಲ್ಲಿಕಾರ್ಜುನ ಮನ್ಸೂರ ಖ್ಯಾತ ಗಾಯಕರಾದರು
13)ಎಲ್ಲರಲ್ಲಿ ಸಿದ್ಧರ ಸಮಾನ ದೃಷ್ಟಿ
15)ಸಿದ್ಧರ ಜ್ವರ ನಿಮಿತ್ತ ಗೋವರ್ಧನಾತ್ಸವ
18)ಶ್ರೀ ಸಿದ್ಧರ ಮುದ್ದು ಶಿಷ್ಯ ಕರ್ಮಯೋಗಿ ರೋಣದ ಚನ್ನಪ್ಪ
19) ಶ್ರೀ ಸಿದ್ಧರ ನಿಜಪತ್ನಿ ಮಹಾದೇವಿ
20)ಭದ್ರಾಯುವಿನಿಂದ ಕಾಳಿ ಜನರ ಉದ್ಧಾರ
21)ಸಿದ್ಧನು ಮೋತಿರಾಮನ ಮದ್ಯದ ಮೋಹ ಬಿಡಿಸಿದ
22)ಸಿದ್ಧನು ನೇಕಾರನ ಜ್ವರವನ್ನು ಶಾಶ್ವತವಾಗಿ ಕಳೆದ
23)ಜೇಲಿನಲ್ಲಿದ್ದ ಕೃಷ್ಣಾಜಿಯನ್ನು ಯವನರೂಪದಿಂದ ಬಿಡಿಸಿದ ಕಥೆ
24)ಸಿದ್ಧರ ಕೃಪೆಗೆ ಪಾತ್ರಳಾದ ಸಿದ್ದಮ್ಮ
26)ಶ್ರೀ ಸಿದ್ಧಾರೂಢರ ಭಕ್ತ ಶ್ರೀ ಶಾಹೂಮಹಾರಾಜ
29)ಸಿದ್ಧರ ಕೃಪೆಯಿಂದ ನಗರೇಶ್ವರ ಮಂದಿರ ನಿರ್ಮಾಣ
ಎಂಟನೇ ಸ್ಕಂದದ ಲೀಲಾಕಥೆಗಳು
👇ಈ ಕೆಳಗಿನ ಕಥೆಗಳ ಮೇಲೆ ಕ್ಲಿಕ್ (ಒತ್ತಿ ) ಮಾಡಿ ಓದಿ 👇
1)ಕಟ್ಟಿಗೆಗಾಗಿ ಕಾಡಿಗೆ ಹೋದ ಭಕ್ತರನ್ನು ಸಿದ್ಧ ರಕ್ಷಿಸಿದ
2)ಗೋವಿಂದ ಸಂತನಿಂದ ಬೆಂಗಳೂರು ಆಶ್ರಮದ ಸ್ಥಾಪನೆ
3)ಸಿದ್ಧರ ಭವಿಷ್ಯವಾಣಿ ಸತ್ಯವಾಯಿತು
4)ಸಣ್ಣ ಸಿದ್ಧಪ್ಪನನ್ನು ಸಿದ್ಧ ಬದುಕಿಸಿದ
5)ಸುಡುವ ಗಂಜಿಯಲ್ಲಿ ಬಿದ್ದ ಹುಡುಗನ ರಕ್ಷಣೆ
6)ಮರಣಗಾಲದಲ್ಲಿ ತುಳಜಪ್ಪನಿಗೆ ಮುಕ್ತಿ ನೀಡಿದ
7)ಗುಂಡಪ್ಪ ಶಾಸ್ತ್ರೀಗಳಿಂದ ಗ್ರಂಥ ರಚನೆ ಭಕ್ತರ ನಾಟಕ ಮಂಡಳಿ ಸ್ಥಾಪನೆ
8)ಚಿದ್ಧನಾನಂದರ ಸಮಾಧಿ ಅಲ್ಲಿ ಲೀಲೆ
13)ಗುರುಕೃಪೆಗೆ ಪಾತ್ರಳಾದ ಕೃಷ್ಣಾಬಾಯಿ
14)ಸಿದ್ಧರ ನೋಟಮಾತ್ರದಿಂದ ಹುಣ್ಣು ವಾಸಿಯಾಯಿತು
15)ಹೆಣ್ಣು ಮಗುವು ಗಂಡು ಮಗುವಾಗಿ ಜನಿಸಿತು
16)ವಿಶಾಲಾಕ್ಷಿಯ ಹೊಟ್ಟೆನೋವು, ಭೂತ ಬಿಟ್ಟು ಹೋದವು
20)ಸುಡುವ ಅಂಬಲಿಯಿಂದ ಪಾರಾದ ಅಂಬವ್ವ
21)ಶ್ರೀ ರುದ್ರಮುನಿಗಳಿಗೆ ಜ್ಞಾನಭೋದೆ
23)ಮದ್ಯಪಾನಿಯು ಸಿದ್ಧರಿಂದ ಸಂತನಾದ
25)ಸಿದ್ಧರ ಸನ್ನಿಧಿಯಲ್ಲಿ ಅನಂತ ಭಕ್ತರು ವಿರುಪಾಕ್ಷಪ್ಪನಿಂದ ಪ್ರಥಮ ಸೋಮವಾರ ಪೂಜೆ
26)ಗಣಪತಿ ಅಥಣಿಯ ರಕ್ಷಣೆ ಹಾಗೂ ತಮ್ಮಾಜಪ್ಪನ ವೈಕುಂಠ ಯಾತ್ರೆ
28)ತಮ್ಮಣ್ಣ ದಿವಟೆ ಹಾವಿನಿಂದ ಪಾರಾದ
ಒಂಬತ್ತನೇ ಸ್ಕಂದದ ಲೀಲಾಕಥೆಗಳು
👇ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಕಥೆಗಳನ್ನು ಓದಿ 👇
1)ಪತ್ತಾರನಿಗೆ ಬಂಗಾರದ ಕೆಲಸ ಕಲಿಸಿದ
2)ಶ್ರೀ ಸಿದ್ಧಾರೂಢರ ಜನ್ಮಸ್ಥಾನದ ಶೋಧ
3)ಶ್ರೀ ಸಿದ್ಧಾರಾಢ ಕೃಪಾಪೋಷಿತ ಭಸ್ಮದ ಮಹಿಮೆ
4) ಶ್ರೀ ಸಿದ್ಧರ ಕರುಣೆಯಿಂದ ಶಿವರಾಮನ ಮುರಿದ ಕಾಲು ನೆಟ್ಟಗಾಯಿತು
5)ಗುರು ಕರುಣೆಯಿಂದ ರೇವಣಸಿದ್ಧನ ಜನ್ಮ ಸಾರ್ಥಕ
6)ಸಿದ್ಧರು ಯಾದವಾಡದ ತಾಯಿಯನ್ನು ಗುರುತಿಸಿ ಹಾರೈಸಿ ಕಳಿಸಿದ ಕಥೆ
7)ಸಿದ್ಧರ ಪ್ರಿಯ ಶಿಷ್ಯ ಕಬೀರದಾಸರು
8)ದೇವರಕೊಂಡದ ದೇವರು ಚನ್ನವೃಷಬೆಂದ್ರ ಸ್ವಾಮಿಗಳಿಂದ ಸಿದ್ಧರ ಪರೀಕ್ಷೆ
10)ಮೂಲ ನಕ್ಷತ್ರದಲ್ಲಿ ಜನನವಾದರೆ ತಂದೆ ತಾಯಿಗೆ ಅನಿಷ್ಟವೇ?? ಸಿದ್ಧಾರೂಢ ಮಹಿಮೆ
11)ಮುದಕಿಯ ಭಕ್ತಿಯನ್ನು ಸಮಸ್ತ ಜನಸಮೂಹ ಸವೆಯಿತು
12)ಸಿದ್ಧರು ಅನ್ನಪೂರ್ಣೇಶ್ವರಿ ಅವತಾರ
13)ಸಿದ್ಧರ ಮೇಲಿನ ಭಕ್ತಿಯಿಂದ ಮಗನು ಬದಕಿಸಿಕೊಂಡ ತಾಯಿ
15)ಸಿದ್ಧರು ಭಕ್ತರ ದಯಾನಿಧಿಯಾದ ಕಥೆ
17)ಕರುಳಿನ ಕೂಗು ನಮ್ಮ ಪಾಲಿನ ಪರಮಾತ್ಮನೇ ಆಗಿರುವ ಸಿದ್ಧಾರೂಢರಿಗೆ ಕೇಳಿಸಿತು
19)ಅಮರಶಿಲ್ಪಿ ಮಿಶ್ರಿಕೋಟಿ ಕಾಳಪ್ಪ
20)ಕೈಲಾಸ ಮಂಟಪ ಕಟ್ಟಿದ ಸಾಮಾನ್ಯ ಹಳ್ಳಿ ಬಡಗಿ
21)ಸಿದ್ಧರ ಹಲ್ಲು ಕಾಳಪ್ಪನ ಮಗ ಬಸವಣ್ಣಿ ಲಿಂಗವಾಯಿತು
22)ಸಿದ್ಧರ ಆಶೀರ್ವಾದ ಮಣ್ಣುನಿಂದ ಹುಲಕೋಟಿಯ ರಾಮನಗೌಡರು ಶ್ರೀಮಂತರಾದರು
24)ಮುದಕಿ ಅದ್ಬುತ ಭಕ್ತಿಗೆ ಮರಣವೇ ಸರಿಯಿತು
25)ಮಣ್ಣಿನ ಮೂರ್ತಿಯಲ್ಲಿ ನಿಜ ಸಿದ್ಧರು
ಹತ್ತನೇ ಸ್ಕಂದದ ಲೀಲಾಕಥೆಗಳು
👇ಈ ಕೆಳಗಿನ ಕಥೆಗಳ ಮೇಲೆ ಕ್ಲಿಕ್ (ಒತ್ತಿ ) ಮಾಡಿ ಓದಿ 👇
👇ಈ ಕೆಳಗಿನ ಕಥೆಗಳ ಮೇಲೆ ಕ್ಲಿಕ್ (ಒತ್ತಿ ) ಮಾಡಿ ಓದಿ 👇
👇👇👇👇👇👇👇 share ಮಾಡಿ
