ಗುರಪ್ಪನ ಹೊಡೆತದಿಂದ ಹೆಣ್ಣುಮಗಳ ಜ್ವರಶಮನ




ಶ್ರೀಸಿದ್ದಾರೂಢಮಠದ ಅಡುಗೆಮನೆಯ ಎರಡನೆಯ ಬಾಗಿಲ ಬಳಿ ಒಂದು ಹಳ್ಳಿಯ ಮಧ್ಯಮ ವಯಸ್ಸಿನ ಓರ್ವ ಹೆಣ್ಣುಮಗಳು ತೀವ್ರ ಜ್ವರದಿಂದ ಬಳಲುತ್ತ ಅಲ್ಲಿಯೇ ಎರಡುದಿವಸ ಮಲಗಿದ್ದಳು. ಅವಳು ಏಕೆ ಮಲಗಿದ್ದಾಳೆ ಎಂಬುದನ್ನು ಯಾರೂ ಕೇಳಿರಲಿಲ್ಲ.
ಪ್ರತಿ ದಿವಸದಂತೆ ಶ್ರೀ ಗುರುನಾಥಾರೂಢರು ಪ್ರಸಾದ ಸ್ವೀಕರಿಸಿ ಅಡುಗೆಯ ಮನೆಯ ಒಳಭಾಗದಲ್ಲಿ ತಮ್ಮ ಸೇವಕರೊಂದಿಗೆ ಸುತ್ತಾಡುತ್ತಿದ್ದರು. ಆ ದಿವಸ ಶ್ರೀಗಳು
ಸುತ್ತಾಡುತ್ತ ಸೇವಕರನ್ನು ಮುಂದೆ ಬಿಟ್ಟು ತಾವೋಬ್ಬರೇ ಆ ಹೆಣ್ಣು ಮಗಳ ಕಡೆಗೆ ಹೋಗಿ ಮಲಗಿದ ಆ ಹೆಣ್ಣುಮಗಳ ತಲೆಗೆ ಪಟಪಟನೆ ಬಡಿದರು. ಆಗ ಹೆಣ್ಣು ಮಗಳು ನಗುತ್ತ ಎದ್ದು ನಿಂತಾಗ ಅರ್ಧ ಜ್ವರ ಕಡಿಮೆಯಾಗಿತ್ತು. ನಂತರ ಗುರುಗಳು ಮತ್ತೊಮ್ಮೆ ಅವಳ ನೆತ್ತಿಯಿಂದ ಹೊಟ್ಟೆಯವರೆಗೆ ತಮ್ಮ ಕೈಗಳನ್ನು ಸವರಿದಾಗ ಜ್ವರದಿಂದ ಪೂರ್ಣ ಗುಣವಾದಳು.
ನಂತರ ಅಲ್ಲಿಯೇ ಇದ್ದ ಹನುಮಂತಸ್ವಾಮಿಗಳು ಅವಳ ಬಳಿಗೆ ಬಂದು ಅವಳನ್ನು ಕೇಳಿದಾಗ, ಅವಳು ತನ್ನ ನೋವು ಹೇಳಿ ಈಗ ಈ ಅಪ್ಪನ ನಿಂದ ನಂಗೆ ಗುಣವಾಯಿತು ಎಂದು  ಶ್ರೀ ಗುರುನಾಥರಿಗೆ ದೀರ್ಘದಂಡ ನಮಸ್ಕರಿಸಿ ಶ್ರೀಗಳನ್ನು ನೆನೆಸುತ್ತ ಪ್ರಣವಮಂತ್ರ ಜಪಿಸುತ್ತ ತನ್ನೂರಿಗೆ ಹೋದಳು.


_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಶಾಂತವ್ವಳ ಮರಣವನ್ನು ಮೊದಲೇ ತಿಳಿದುಕೊಂಡಿದ ಗುರಪ್ಪ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ