ಸಿದ್ಧಾರೂಢರ ಭಾಗವತ ಲೀಲಾಕಥೆಗಳನ್ನು ಓದಲು ಕ್ಲಿಕ್ ಮಾಡಿ





👉 ಲೀಲಾಕಥೆಗಳ ಆಧಾರ ಗ್ರಂಥಗಳ ಬಗ್ಗೆ ಮಾಹಿತಿಗಾಗಿ ಕ್ಲಿಕ್ ಮಾಡಿ                                     
ಸದ್ಗುರು ಸಿದ್ಧಾರೂಢರ ಭಾಗವತ್ ಲೀಲಾಕಥೆಗಳು  ಕಾಮನೆಯುಳ್ಳವರಿಗೆ ಕಾಮಧೇನುವಂತಿವೆ , ಚಿಂತೆಗೆ  ಚಿಂತಾಮಣಿಯಾಗಿವೆ. ಸಂಕಲ್ಪ ಮಾಡಿದಲ್ಲಿ ಫಲ ನೀಡುವ ಕಲ್ಪವೃಕ್ಷವಾಗಿದೆ, ಇದಕ್ಕೆ ಶೃತಿಯೇ ಮೂಲವಾಗಿದೆ. ಸ್ಮೃತಿಯೇ  ಕಂದ (ಬೇರು) ಆಗಿದೆ. ವರಪುರಾಣಗಳು ಶಾಖೋಪಶಾಖೆಗಳಾಗಿದ್ದು, ಈ ಚರಿತ್ರೆಗಳ  ಕಥೆಗಳು ಸರಸವಾದ ಪತ್ರ, ಪಷ್ಟ ಫಲವಾಗಿವೆ. ಪರಮ ಬೋಧಾನಂದದಾಯಕ ರಸಭರಿತ ಫಲಗಳನ್ನು ನೀಡುವ ವೃಕ್ಷವಾಗಿವೆ. ಯಾರು ಭಕ್ತಿ, ನಿಷ್ಠೆ, ಪ್ರೀತಿಯಿಂದ ಅಜ್ಜನ ಕಥೆಗಳನ್ನು ಓದುತ್ತಾರೆ ಅವರಿಗೆ ಸದ್ಗುರು ಕೃಪಾ ಸತ್ಯವಾಗಿ ಆಗುತ್ತೆ, ಇದಕ್ಕೆ ಆ ಸಿದ್ಧಾರೂಢರೇ ಸಾಕ್ಷಿ
👉ಸದ್ಗುರು ಕೃಪಾ ಅನ್ನೋದು ಅಷ್ಟೊಂದು ಸುಲಭದ ಮಾತು ಅಲ್ಲ ಒಮ್ಮೆ ಈ ಲೀಲಾ ಕಥೆಗಳನ್ನು ಭಕ್ತಿ ಓದಿ ನೋಡಿ ಅದರ ಫಲ
________________________________________________
ಸಿದ್ಧಾರೂಢ ಭಾಗವತದ 12 ಸ್ಕಂದದಲ್ಲಿ ಒಟ್ಟು 310 ಕಥೆಗಳಿವೆ.
🌾12 ಸ್ಕಂದಗಳ ಲಿಂಕಗಳು 🌴


ಶಿವನೇ ಸಿದ್ಧನಾಗಿ ಅವತಾರಮಾಡಿದ, ಬಾಲಸಿದ್ಧನು ಎಳ್ಳುನ ರಾಶಿ ಮಾಡಿದ, ಸತ್ತ ಎಮ್ಮೆ ಬದುಕಿಸಿದ, ಕರೆಯಲ್ಲಿ ಮುಳುಗಿದ ಹುಡುಗ ಪ್ರಾಣ ಕಾಪಾಡಿದ, ಸತ್ತ ಹಾವು ಬದುಕಿಸಿದ,ಶಿವನೇ ಜಂಗಮನಾಗಿ ಬಂದ, ಕಲ್ಲು ನಂದಿಗೆ ಪ್ರಾಣಪ್ರತಿಷ್ಠಾಪನೆ ಮಾಡಿ ಕಷ್ಟ ಪಟ್ಟು ಗುರು ಹುಡುಕಿದ, ಅದ್ಬುತವಾದ ಬಾಲಸಿದ್ಧನ ಒಟ್ಟು  35 ಕಥೆಗಳು ಪ್ರಥಮ ಸ್ಕಂದದಲ್ಲಿವೆ 
👇👇👇👇👇👇👇👇
  ಪ್ರಥಮ ಸ್ಕಂದದಲ್ಲಿ ಕಥೆಗಳನ್ನು ಓದಲು ಕ್ಲಿಕ್ ಮಾಡಿ 📲

🌺🌺🌺🌺🌺🌺🌺🌺🌺🌺🌺🌺🌺🌺🌺🌺🌺



ಭಾರತವನ್ನು ಕಾಲು ನೆಡುಗೆಯಿಂದ ಸಂಚಾರ ಮಾಡುತ್ತ ಅನೇಕ ಪುಣ್ಯ ಕ್ಷೇತ್ರಗಳಲ್ಲಿ ತಮ್ಮ ಲೀಲೆಗಳನ್ನು ತೋರಿದ, ಕಾಶ್ಮೀರದಲ್ಲಿ ಜ್ಯೋತಿಷ್ಯಗೆ ಖೋಗೊಳಶಾಸ್ತ್ರ ಹೇಳಿ,ಪಂಜಾಬ ವೈದ್ಯನಿಗೆ ಆಯುರ್ವೇದ ಹೇಳಿ,ಅಮೃತಸರದಲ್ಲಿ ಜ್ಞಾನಿಗೆ ಆಸನಗಳನ್ನು ಹೇಳಿ,ಕಾಶಿಯಲ್ಲಿ ಕಣದ ಗೌತಮ ಮತವಾದಿಗಳಿಗೆ ಜ್ಞಾನ ನೀಡಿ,ಗಯಾದಲ್ಲಿ ಗಾಯಕನಿಗೆ ಸಂಗೀತ ಶಾಸ್ತ್ರ ಹೇಳುತ್ತಾ ಅನೇಕ ಪುಣ್ಯ ಕ್ಷೇತ್ರ ದರುಶನ ಮಾಡಿ ಹುಬ್ಬಳ್ಳಿಗೆ ಬರೋ ವರೆಗಿನ ಒಟ್ಟು 31 ಅದ್ಬುತ ಸಿದ್ಧಾರೂಢರ ಲೀಲಾಕಥೆಗಳು ದ್ವಿತೀಯ ಸ್ಕಂದದಲ್ಲಿವೆ.
👇👇👇👇👇👇👇👇👇👇👇👇👇👇👇        

🌺🌺🌺🌺🌺🌺🌺🌺🌺🌺🌺🌺🌺🌺🌺🌺🌺



ಸರಸ್ವತಿಯನ್ನು ಹುಲಿಯಿಂದ ಕಾಪಾಡಿ, ಮದ್ರಾಸಲ್ಲಿ ಪ್ರಕಟವಾಗಿ ರೂಪಕೃಷ್ಣನ ಮಗನ ಕಾಪಾಡಿ, ಸರ್ಪಕಚ್ಚಿದ ಬಾಲಕನ ಬದುಕಿಸಿ, ಜೀವಪ್ಪಗೆ ಕಣ್ಣು ಕೊಟ್ಟು, ಸಾತಪ್ಪ ಸುಟ್ಟ ದೇಹ ಗುಣಪಡಿಸಿ,ಹುಬ್ಬಳ್ಳಿಯಲ್ಲಿ ಇದ್ದು ಮಾರಕಿಬಾವಿಯಲ್ಲಿ ಪ್ರಕಟವಾಗಿ, ಮೇಘ ವಿದ್ಯೆಯಿಂದ ಕರೆ ತುಂಬಿಸಿ, ಪೊಲೀಸ್ ವೇಷಧರಿಸಿ ಭಕ್ತನ ಕಾಪಾಡಿದ,
ಗರಗದ ಮಡಿವಾಳ ಸ್ವಾಮಿ ಬೆಟ್ಟಿಯಾದ,,, ಅದ್ಬುತವಾದ 24 ಸಿದ್ಧಾರೂಢರ  ಲೀಲಾಕಥೆಗಳು ತೃತೀಯ ಸ್ಕಂದದಲ್ಲಿವೆ
👇👇👇👇👇👇👇👇👇👇👇

🌺🌺🌺🌺🌺🌺🌺🌺🌺🌺🌺🌺🌺🌺🌺🌺🌺


ಬೊಳೆಭಕ್ತನಿಗೆ ಜ್ವರಕೊಟ್ಟು, ಪರಶುರಾಮಗೆ ಟಿಕೇಟು ಕೊಡಿಸಿ, ಕೃಷ್ಣನಿಗೆ ಶ್ರೀರಾಮ ದರ್ಶನ ಮಾಡಿಸಿ,ಕಾಳಪ್ಪ ಮನೆಯಲ್ಲಿ ಹಣ್ಣಿನಲ್ಲಿ ಹುಳು ಮಾಯಾಮಾಡಿ, ಮರಣದಲ್ಲಿ ಇದ್ದ ಹನುಮಂತನ ಗುಣಪಡಿಸಿ,ನಳನಿ ಜ್ವರ ತೆಗೆದು,ಬ್ರಹ್ಮಚೈತನ್ಯರಿಂದ ಜ್ಞಾನದೇವನಾಗಿ,ಚಂಪುವಿನ ಮದುವೆ ಮಾಡಿದ,ಸುಬ್ಬಯ್ಯಶಾಸ್ತ್ರಗೆ ಪುನರ್ಜನ್ಮ ಕೊಟ್ಟು,ಮುಳಗುತ್ತಿರು ಲಕ್ಷ್ಮಿಭಾಯಿ ಕಾಪಾಡಿದ ಒಟ್ಟು 20 ಅದ್ಬುತ ಸಿದ್ಧಾರೂಢರ ಲೀಲಾಕಥೆಗಳು ಚತುರ್ಥ ಸ್ಕಂದದಲ್ಲಿವೆ 
👇👇👇👇👇👇👇



🌺🌺🌺🌺🌺🌺🌺🌺🌺🌺🌺🌺🌺🌺🌺🌺🌺


ಕಬೀರದಾಸರಿಗೆ ಬ್ರಹ್ಮಜ್ಞಾನ ನೀಡಿ,ನವಲಗುಂದ ನಾಗಲಿಂಗ ಬೆಟ್ಟಿಯಾದ,ಷರೀಫ್ ಸಾಹಿಬ್ ಮಠಕ್ಕೆ ಬಂದು ಅಜ್ಜ ಹೊಗಳಿದ್ದು,ಅಪ್ಪಾ ಸಾಹೇಬ್ರು ಮಠಕ್ಕೆ ಬಂದಿದ್ದು,ಸಿದ್ಧಾರೂಢರಿಗೆ ವಿಷ ಕೊಟ್ಟ ಮುದಕಿ ಸತ್ತು ಹೋದಳು, ಸತ್ತ ತೇಜಪ್ಪ ತಂದೆ ಮಠಕ್ಕೆ ಜಾಗ ಕೊಟ್ಟದ್ದೂ,ಮಠಕ್ಕೆ ಗಾಂಧೀಜಿ ಬಂದು ಸಿದ್ಧರಿಗೆ ತೆಲೆಬಾಗಿದ್ದು,ಚೀನಾದಲ್ಲಿ ಮಾಡಿದ ಲೀಲೆ,ಮುಪ್ಪಿನಆರ್ಯ ಕಥೆ, ಕಲಾವತಿಭಾಯಿ ಕಥೆ, ಒಟ್ಟು 27 ಅದ್ಬುತ ಸಿದ್ಧರ ಲೀಲಾಕಥೆಗಳು ಪಂಚಮ ಸ್ಕಂದದಲ್ಲಿವೆ.
👇👇👇👇👇👇👇👇👇
ಪಂಚಮ ಸ್ಕಂದದಲ್ಲಿಯ ಕಥೆಗಳನ್ನು ಓದಲು ಕ್ಲಿಕ್ ಮಾಡಿ 

🌾🌾🌾🌾🌾🌾🌾🌾🌾🌾🌾🌾🌾🌾🌾🌾




ಚಿಕ್ಕಮುನವಳ್ಳಿ ಲೀಲೆ ಮಾಡಿ,ಕುದುರೆ ಸವಾರನಾಗಿ ಬಾಲಕ ಕಾಪಾಡಿ,ತಮ್ಮ ಹಲ್ಲು ಕೊಟ್ಟು ಉಣ್ಣೆ ಓಡಿಸಿ,ಚೇಳು ಕಡಿದಾಗ ಹಂಚು ಹಚ್ಚಿ,ಶಾಮಶಿಂಗನನ್ನು ಶಾಮಾನಂದರನ್ನಾಗಿ ಮಾಡಿ,ಭೂಪಯ್ಯನ ಮಲರೋಗ ಓಡಿಸಿ,ಕಲೆಕ್ಕರ ಗೆ ಲೆಕ್ಕ ತೋರಿಸಿ,ಮಠದ ಮಂಗ, ಕಾಗೆಗಳಿಗೆ ಉದ್ದಾರ ಮಾಡಿ,ನಾಟಕಕಾರನ ಮಗನ ಜ್ವರ ಕಳೆದು,ಕಾಡಿನಲ್ಲಿ ಭಕ್ತರ ರಕ್ಷಸಿದ ಒಟ್ಟು 30 ಅದ್ಬುತ ಸಿದ್ಧರ ಲೀಲಾಕಥೆಗಳು ಷಷ್ಠ ಸ್ಕಂದದಲ್ಲಿ ಇವೆ 
👇👇👇👇👇👇👇👇👇👇👇👇👇👇👇
ಷಷ್ಠ (ಆರನೇ ) ಸ್ಕಂದದಲ್ಲಿಯ ಕಥೆಗಳನ್ನು ಓದಲು ಕ್ಲಿಕ್ ಮಾಡಿ 



🌴🌴🌴🌴🌴🌴🌴🌴🌴🌴🌴🌴🌴🌴🌴



ದತ್ತನಿಗೆ ಉಪದೇಶ ಮಾಡಿ,ಮುಂಬೈಯಲ್ಲಿ ಸತ್ಯಭಾಮಾಗೆ ದರ್ಶನ ಕೊಟ್ಟು,ಅಪ್ಪಾಸಾಹೇಬಗೆ ಮಗನ ಕೊಟ್ಟು,ಬಡವಿ ದುಡ್ಡಿನಿಂದ ಸಾವಿರಾರು ಜನಕ್ಕೆ ಊಟ ಮಾಡಿಸಿ,ಕಬೀರದಾಸರಿಂದ ಸ್ತ್ರೀ ವೇಷ,ದತ್ತೊಬನ ಮರಣ ತಪ್ಪಿಸಿ,ರೋಣ ಚನ್ನಪ್ಪಗೆ ಅಭಯ ಕೊಟ್ಟು,ಪದ್ಮಚಾರಿಗೆ ಬುದ್ದಿಕಲಿಸಿ,ಸಿದ್ದಮ್ಮ ಭಕ್ತಿಗೆ ಮೆಚ್ಚಿ,ಜೈಲಲ್ಲಿ ಇದ್ದ ಕೃಷ್ಣಜಿ ಬಿಡಿಸಿ,ನೇಕಾರ ಜ್ವರ ಕಳೆದ,,,ಒಟ್ಟು 29 ಅದ್ಬುತ ಸಿದ್ಧಾರೂಢರ ಲೀಲಾಕಥೆಗಳು ಸಪ್ತಮ ಸ್ಕಂದದಲ್ಲಿ ಇವೆ,
👇👇👇👇👇👇👇👇👇👇
 ಸಪ್ತಮ (7 ನೇ ) ಸ್ಕಂದದಲ್ಲಿಯ ಕಥೆಗಳನ್ನು ಓದಲು ಕ್ಲಿಕ್ ಮಾಡಿ


🦋🦋🦋🦋🦋🦋🦋🦋🦋🦋🦋🦋🦋🦋🦋🦋



ಕಾಡಿಗೆ ಹೋದ ಭಕ್ತರ ರಕ್ಷಿಸಿ,ಗೋವಿಂದ ಸಂತನ ಬೆಂಗಳೂರು ಗೆ ಕಳಿಸಿ, ಸಣ್ಣ ಸಿದ್ಧಪ್ಪ ಬದುಕಿಸಿ, ಸುಡುವ ಗಂಜಿಯಲ್ಲಿ ಬಿದ್ದ ಬಾಲಕ ಬದುಕಿಸಿ,ಗೋಕುಳಭಾಯಿ ಮರಣ ತಪ್ಪಿಸಿ,ಕಲಾವತಿ ಭಾಯಿ ಜ್ಞಾನ ಕರುಣಿ,ವಿಶಾಲಕ್ಷಿ ಭೂತ ಓಡಿಸಿ,ತಮ್ಮಜಪ್ಪನ ವೈಕುಂಠಕ್ಕೆ ಕಳಿಸಿ,ತಮ್ಮಣ್ಣನ ಹಾವಿನ ವಿಷ ತೆಗೆದು,ಖಿರಸಾ ಮನೆಯ ಭೂತ ಓಡಿಸಿದ,,,, ಒಟ್ಟು ಅದ್ಭುತ 28 ಸಿದ್ಧರ ಲೀಲಾಕಥೆಗಳು ಅಷ್ಟಮ ಸ್ಕಂದದಲ್ಲಿವೆ 
👇👇👇👇👇👇👇👇👇👇👇
ಅಷ್ಟಮ (8 ನೇ ) ಸ್ಕಂದದಲ್ಲಿಯ ಕಥೆಗಳನ್ನು ಓದಲು ಕ್ಲಿಕ್ ಮಾಡಿ 


🌿🌿🌿🌿🌿🌿🌿🌿🌿🌿🌿🌿🌿🌿🌿🌿



ಪತ್ತಾರನಿಗೆ ಬಂಗಾರ ವಿದ್ಯ ಕಲಿಸಿ,ರೇವಣ್ಣಸಿದ್ಧಪ್ಪ ಜನ್ಮ ಸಾರ್ಥಕ ಪಡಿಸಿ,ಯಾದವಾಡ ತಾಯಿ ಗುರುತಿಸಿ,ಕಬೀರದಾಸರ ಲೀಲೆಗಳು,ದೇವರಕೊಂಡ ದೇವರೇ ಹೋಗಳಿ ಹೋದ,ಅನ್ನಪೂರ್ಣ ಅವತಾರತಾಳಿ,ಭಕ್ತರ ದಯಾನಿಧಿಯಾಗಿ,ಕಾಳಪ್ಪ ಪ್ರಾಣ ಉಳಿಸಿ,ಮಣ್ಣಿನ ಮೂರ್ತಿಯಲ್ಲಿ ತಮ್ಮ ನಿಜ ಸ್ಥಿತಿ ತೋರಿಸಿದ,,,, ಒಟ್ಟು 27 ಅದ್ಭುತ ಸಿದ್ಧಾರೂಢರ ಲೀಲಾಕಥೆಗಳು ನವಮ ಸ್ಕಂದದಲ್ಲಿವೆ,
👇👇👇👇👇👇👇👇👇👇
ನವಮ (9ನೇ ) ಸ್ಕಂದದಲ್ಲಿಯ ಕಥೆಗಳನ್ನು ಓದಲು ಕ್ಲಿಕ್ ಮಾಡಿ 



🍀🍀🍀🍀🍀🍀🍀🍀🍀🍀🍀🍀🍀🍀🍀🍀


ಇಲ್ಲಿ ಗುರುನಾಥರೂಢರ  ಲೀಲಾಕಥೆಗಳಿವೆ ನಿಂದಿಸಿದ ಪಂಡಿತ ವಂದಿಸಿ ಹೋದ,ಕೊಬ್ಬಿದ ಹೋರಿ ತೆಲೆಬಾಗಿತು,ರಾಶಿ ಜೇನು ಕಡಿದರು ನಗುತಾ ಇದ್ದ,ಅಜ್ಜನ ಮಹಿಮೆಗೆ ಭೂತ ಓಡಿತು,ಚೇಳು ಕಡಿದರು ಸುಮ್ಮನೆ ಇದ್ದ,ಹನುಮವ್ವ ಗುರುಕೃಪೆಯಿಂದ ಮಗು ಪಡೆದಳು, ದೃಷ್ಟಿ ಕಳೆದುಕೊಂಡವಿಗೆ ದೃಷ್ಟಿಕೊಟ್ಟ,,, ಒಟ್ಟು 26 ಕಥೆಗಳು ದಶಮ ಸ್ಕಂದದಲ್ಲಿವೆ,
👇👇👇👇👇👇👇👇👇👇👇👇👇👇
ದಸಮ (10 ನೇ ) ಸ್ಕಂದದಲ್ಲಿಯ ಕಥೆಗಳನ್ನು ಓದಲು ಕ್ಲಿಕ್ ಮಾಡಿ 



🔥🔥🔥🔥🔥🔥🔥🔥🔥🔥🔥🔥🔥🔥🔥


ಇವು ಗುರುನಾಥರೂಢರ  ಲೀಲಾಕಥೆಗಳು
ಯಡಳ್ಳಿಯಲ್ಲಿ ಪವಾಡ ಮಾಡಿ,ಗುರಪ್ಪ ನೋಟದಿಂದ ಪಂಡಿತ ಓಡಿ ಹೋದ,ಕಾಡಕೊಪ್ಪದಲ್ಲಿ ಮಳೆ ತರಿಸಿ, ಪಟ್ಟದಯ್ಯ ಮಗನ ಪಡೆದ,ಬೆರಳು ಸ್ಪರ್ಶದಿಂದ ಗಂಟು ಮಾಯಾ ಮಾಡಿ,ಶಿವಯ್ಯ ಸರ್ಪದಿಂದ ಕಾಪಾಡಿ,ಹುಲಿಯಾಗಿ ಆನೆ ಹಿಂಡು ಓಡಿಸಿ, ಕಾಡಿನಲ್ಲಿ ಭಕ್ತರ ರಕ್ಷಿಸಿದ,,,,,, ಒಟ್ಟು 26 ಅದ್ಬುತ ಕಥೆಗಳು ಏಕಾದಶ ಸ್ಕಂದಲ್ಲಿವೆ,
👇👇👇👇👇👇
ಏಕಾದಶ (11 ನೇ ) ಸ್ಕಂದದಲ್ಲಿಯ ಕಥೆಗಳನ್ನು ಓದಲು ಕ್ಲಿಕ್ ಮಾಡಿ


🌴🌿🌴🌿🌴🌿🌴🌿🌴🌿🌴🌿🌴🌿🌴🌴


ಗುರುನಾಥರೂಢರ ಅವತಾರ ಸಮಾಪ್ತಿ, ಅಂತಿಮ ಯಾತ್ರೆ, ಮಂಗಳ ಆರತಿ ಒಟ್ಟು 7 ಕಥೆಗಳು ದ್ವಾದಶ ಸ್ಕಂದದಲ್ಲಿವೆ,
👇👇👇👇👇👇👇👇👇
ದ್ವಾದಶ (12ನೇ ) ಸ್ಕಂದದಲ್ಲಿಯ ಕಥೆಗಳನ್ನು ಓದಲು ಕ್ಲಿಕ್ ಮಾಡಿ






      --------: ಓಂ ನಮಃ ಶಿವಾಯ :-------

🙏🙏🙏🙏🙏🙏🙏🙏🙏🙏🙏🙏🙏










Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ