ಸಿದ್ಧಾರೂಢ ಭಾಗವತ ತೃತೀಯ ಸ್ಕಂದ ಲೀಲಾಕಥೆಗಳು

ಶ್ರೀಸಿದ್ಧಾರೂಢರ ಭಾಗವತ
 🕉️ತೃತೀಯ ಸ್ಕಂದ ಲೀಲಾಕಥೆಗಳು 🕉️
                          👉ಆಧಾರ ಗ್ರಂಥಗಳಿಗಾಗಿ ಒತ್ತಿ

        👇👇ಕಥೆಗಳ ಮೇಲೆ ಕ್ಲಿಕ್ ಮಾಡಿ ಓದಿ 👇👇

1)ಹರಿಹರ ಮತ್ತು ಸರಸ್ವತಿ ದಂಪತಿಗಳನ್ನು ಹುಲಿಯಿಂದ ಸದ್ಗುರುಗಳು ಕಾಡಿನಲ್ಲಿ ರಕ್ಷಿಸಿದ ಕಥೆ .

2)ರೂಪಕೃಷ್ಣ ಭಾಗ್ಯವತಿಭಾಯಿ ಇವರ ಪುತ್ರನಿಗೆ ಗ್ರಂಥಿ ರೋಗವು ಆದ ಸಮಯದಲ್ಲಿ ಆ ಸ್ಥಾನಕ್ಕೆ ಸದ್ಗುರುನಾಥನು ಬಂದು ಹುಡುಗನಿಗೆ ಆರೋಗ್ಯವನ್ನುಂಟು ಮಾಡಿದ್ದ ಕಥೆ.

3)ಹುಡುಗನ ಕಾಲಿಗೆ ಸರ್ಪ ಸುತ್ತಿ, ಕಚ್ಚುವಾಗ ಅವನನ್ನು ಸದ್ಗುರುವು ಸರ್ಪದಿಂದ ಬಿಡಿಸಿ, ಅವನ ಗಾಯಗಳನ್ನು ವಾಸಿ ಮಾಡಿದ ಕಥೆ.

4)ನಾಲ್ಕು ಮಂದಿ ಅಯ್ಯನವರು ಗುರುವಿನ ನಿಂದಾ ಮಾಡಿದಕ್ಕೆ ಅವರ ಲಿಂಗಗಳು ಮಾಯಾವಾದವು. ಆಗ ಅವರು ಸದ್ಗುರುಗಳಿಗೆ ಶರಣು ಹೋದ ಕೂಡಲೆ ಅವರ ಲಿಂಗಗಳನ್ನು ಸಣ್ಣ ಹುಡುಗನಿಂದ ಕೊಡಿಸಿದ ಕಥೆ,

5)ಗುರುನಾಥಾರೂಢರ ಪವಿತ್ರ ಚರಿತ್ರೆ... ಕೈಲಾಸ ಲೋಕದಲ್ಲಿ ನಂದೀಶನ ಶಾಪದಿಂದ ಗಂಧರ್ವನು ಭೂಲೋಕದಲ್ಲಿ ಹುಲಿಯಾಗಿ ಜನಿಸಿ, ಸಿದ್ಧಾರೂಢರ ಅಭಯ ಹಸ್ತದಿಂದ ಹುಲಿ ಜನ್ಮ ಮುಕ್ತನಾಗಿ ನರಜನ್ಮಕ್ಕೆ ಅವತರಿಸಿದ.

6)ಬೆನಕಪ್ಪ ಮತ್ತು ಆತನ ಪತ್ನಿಯನ್ನು ಗ್ರಂಥಿರೋಗದಿಂದ ರಕ್ಷಿಸಿದ ಕಥೆ.

7)ಗ್ರಂಥಿರೋಗ ದಿಂದ ಜೀವಪ್ಪನ ಕುರುಡಾದ ನೇತ್ರಗಳನ್ನು ಸದ್ಗುರುಹಸ್ತ ಸ್ಪರ್ಶದಿಂದ ದೃಷ್ಟಿ ಬಂದ ಕಥೆ,

8)ಭಕ್ತ ಸಾತಪ್ಪನ ಮೈಮೇಲೆ ಬಿಸಿ ತುಪ್ಪ ಬಿದ್ದು,ಮೈಸುಟ್ಟ ಮೂರ್ಚ್ಛಾಗತನಾಗಿ ಬಿದ್ದಿರುವಾಗ ಸದ್ಗುರುವು ಆತನನ್ನು ಆರಾಮ ಮಾಡಿದನು.

9)ಸಿದ್ಧರನ್ನು ಪೂಜಿಸಬೇಕೆಂದು ಕೃಷ್ಣಾಬಾಯಿಯು ಹೇಳಲು ಪತಿಯಾದ ರಮಾನಾಥನು ವಿರೋಧಿಸಿದಾಗ , ಅವರ ಮನೆಯಲ್ಲಿ ಸರ್ವ ದೇವರಮೂರ್ತಿಗಳು ಸಿದ್ಧಾರೂಢ ರೂಪವಾಗಿರುವದನ್ನು ಕಂಡನು,

10)ಮುರಕಿಭಾವಿ ಗ್ರಾಮದಲ್ಲಿ ಬಹು ವೈಭವದಿಂದ ಸದ್ಗುರು ಚಿತ್ರದ ಪೂಜೆಯಾಗುತ್ತಿರುವಾಗ, ಭಕ್ತರ ಪ್ರಾರ್ಥನೆಯಿಂದ ಸದ್ಗುರುವು ನಿಜರೂಪದಲ್ಲಿ ಪ್ರತ್ಯಕ್ಷನಾದ ಕಥೆ

11)ರಾಮರಾಯನಿಗೆ ಸಿದ್ಧರು ಸ್ವಪ್ನದಲ್ಲಿ ಅಭಿನಯವನ್ನು ಕೊಟ್ಟರು. ಸಂತರ ನಡುವೆ ಸದ್ಗುರುಗಳು ಕುಳಿತು ಉಣ್ಣುವದನ್ನು ಕಂಡು ಸರ್ವರೂ ಆಶ್ಚರ್ಯಪಟ್ಟು ಅವರನ್ನು ಪೂಜಿಸಿದರು.

12)ಗುರವ್ವಾ ಎಂಬವಳ ಮಕ್ಕಳು ಅನ್ನವಿಲ್ಲದೆ ಸತ್ತ ದುಃಖದಿಂದ ಬಾವಿಯೊಳಗೆ ಹಾರುವಾಗ, ಸದ್ಗುರುವು ಬಂದು ಬಿಡಿಸಿ, ಅವರನ್ನು ಆಶೀರ್ವಾದಿಸಿ ಶ್ರೀಮಂತನ್ನಾಗಿ ಮಾಡಿದನು.

13)ಬಸವಣ್ಣನಿಗೆ ಗರ್ವ ಬಂದಿರುವಾಗ, ಆತನ ಶ್ರೀಮಂತಿಕೆ ಹರಣವಾಯಿತು. ಭಕ್ತಿ ಹುಟ್ಟಿದ ತರುವಾಯ ಬಂದೀಖಾನೆಯೊಳಗಿಂದ ಸದ್ಗುರುವು ಬಿಡಿಸಿದನು.

14)ಆರುಮಂದಿ ಯವ್ವನರು ಬಂದು ಯಥೇಷ್ಟ ಹೊಡೆದರು,ಭಕ್ತರ ಅನುಗ್ರಹದಿಂದ ಸದ್ಗುರುಗಳು ರಥಾರೋಹಣವನ್ನು ಮಾಡಿದನು ಅದನು ನೋಡಿ ಆ ಆರುಮಂದಿ ಬಂದು ಸಿದ್ಧರ ಪಾದಕ್ಕೆ ಬಿದ್ದರು.

15)ಶಿವರಾತ್ರಿ ಉತ್ಸವಕ್ಕೆ ನೀರು ಇರದೇ ಇರುವಾಗ ಮೇಘ ವಿದ್ಯಾ ಮೂಲಕ ಮಳೆ ತರಿಸಿದ ಆರೂಢ

16)ಶಿವಾಯನಮಃ ನಿಗೆ ಶಿಪಾಯರು ಹಿಡಿದುಕೊಂಡು ಹೋಗುವಾಗ ಸಿದ್ಧಾರೂಢರು ಫೌಜುದಾರ ರೂಪಧರಿಸಿ ಕುದುರೆ ಮೇಲೆ ಬಂದು ಅವನನ್ನು ಬಿಡಿಸಿದರು.

17)ಶಿವಪ್ಪನೆಂಬ ಭಕ್ತನು ನಿಚ್ಚಿಣಿಕೆಯಿಂದ ಬಿದ್ದು ಸತ್ತಾಗ ಸದ್ಗುರುನಾಥರು ಬದುಕಿಸಿದ ಕಥೆ.

18)ಸದ್ಗುರುಗಳು ಜ್ವರದಿಂದ ಪೀಡಿತರಾಗಿದ್ದಾಗ ಒಮ್ಮೆಗೇ ಬಹಳ ಗುಳಿಗೆಗಳನ್ನು ನುಂಗಿದಾಗ ವೈದ್ಯನು ಹೆದರಿ ಅತ್ತಾಗ ಸದ್ಗುರು ನೆಟ್ಟಗಾದರು.

19)ಗರ್ಭನಿಲ್ಲದ ದಾನವ್ವ ಸದ್ಗುರು ದಯೆಯಿಂದ ಹಡೆದಾಗ , ಸದ್ಗುರುಗಳು ಕೂಸನ್ನು ತೆಗೆದುಕೊಂಡು ಹೋದರು. ಆಮೇಲೆ ಆಕೆಯನ್ನು ಅನುಗ್ರಹಿಸಿ ಎರಡನೇ ಪುತ್ರನನ್ನು ಕೊಟ್ಟರು.

20)ಶರಣಪ್ಪನನ್ನು ವೃಕ್ಷದ ಮೇಲೆ ಹತ್ತಿಸಿದಾಗ ಆತನು ಬಿದ್ದನು. ಆಗ ಸದ್ಗುರುಗಳು ಆತನಿಗಾದ ಆ ಮೂರ್ಚ್ಛೇಯ ಅನುಭವವನ್ನೇ ಆತ್ಮಜ್ಞಾನವಾಗಿ ಉಪದೇಶಿಸಿ ಉದ್ಧರಿಸಿದರು,

21)ಗುರುಪಾದಯ್ಯನು, ಸಿದ್ಧನು ಮಹಾತ್ಮರೆಂದು ತಿಳಿದು, ತನ್ನ ಸ್ತ್ರೀ ಪುತ್ರಾದಿಗಳ ವಿರೋಧ ಕಟ್ಟಿಕೊಂಡು ಸದ್ಗುರು ಸೇವಾ ಬಿಡದೆ ಮಾಡಿದನು

22)ಸದ್ಗುರು ಸಿದ್ಧಾರೂಢರಿಂದ ಗರಗದ ಮಡಿವಾಳಸ್ವಾಮಿಗಳ ದರ್ಶನ ಮತ್ತು ವೇದಾಂತ ಚರ್ಚೆ ಕಥೆ

23)ಬ್ರಾಹ್ಮಣ ಸ್ತ್ರೀಗೆ ಭೂತಬಾದೆ ಕಳೆದ ನರಸಿಂಹಸರಸ್ವತಿಗೆ ಕಾಣಿಕೆಕೊಡಲು ಹೋದಾಗ ಸಿದ್ದಾರೂಢರಿಗೆ ಕೊಡು ಅಂತ ಕನಸಲ್ಲಿ ಹೇಳಿದರು

24)ನಿರುಪಾದನಿಗೆ ಕೋಣೆಯಲ್ಲಿ ಬಂಧಿಸಿ ಇಟ್ಟಾಗ ಆತನು ಸದ್ಗುರುಗಳನ್ನು ಪ್ರಾರ್ಥಿಸಿ ಸಾಯಲು ನಿಂತಾಗ ಆಕ್ಷಣವೇ ಸದ್ಗುರುಗಳು ಬಂದು ಆತನ ನೈವೇದ್ಯವನ್ನು ಸೇವಿಸಿದರು.


      


 👇  ಮುಂದಿನ ಲೀಲಾ ಕಥೆಗಳಿಗಾಗಿ 👇

👉ಶ್ರೀಸಿದ್ಧಾರೂಢ ಭಾಗವತ ಚತುರ್ಥ ಸ್ಕಂದದ ಲೀಲಾಕಥೆಗಳಿಗಾಗಿ ಒತ್ತಿ 📲

ಸಂಪೂರ್ಣ ಕಥಾ ಸಂಗ್ರಹಕ್ಕೆ 

👉 ಸಿದ್ಧಾರೂಢ ಭಾಗವತದ 12 ಸ್ಕಂದಗಳ ಲಿಂಕ್ ಗಳು

ನಿಮ್ಮ ಫ್ರೆಂಡ್ಸ್ ಗೆ ಈ ಲೀಲಾಕಥೆಗಳನ್ನು share ಮಾಡಲು ಕೆಳಗಿನ ಲಿಂಕ್ ಉಪಯೋಗಿಸಿ 👇👇

👉WhatsApp ಅಲ್ಲಿ share ಮಾಡಲು 📲

👇Facebook share  ಮಾಡಲು ಕೆಳಗಿನ share button ಒತ್ತಿ

👇



👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ