ಶ್ರೀಸಿದ್ಧಾರೂಢ ಭಾಗವತ ದ್ವಿತೀಯ ಸ್ಕಂದದ ಲೀಲಾಕಥೆಗಳು

🕉️ಸಿದ್ಧಾರೂಢ ಭಾಗವತ 🕉️
             «ದ್ವಿತೀಯ ಸ್ಕಂದ ಕಥೆಗಳು »
                   👉👉 ಅದಾರ ಗ್ರಂಥಗಳಿಗಾಗಿ  ಒತ್ತಿ


ಪ್ರಥಮ ಹಾಗೂ ದ್ವಿತೀಯ ಸ್ಕಂದಗಳಲ್ಲಿ ಸಿದ್ಧಾರೂಢರು ಜನನ ದಿಂದ ಹುಬ್ಬಳ್ಳಿಗೆ ಬರುವವರೆಗಿನ ಕಥೆಗಳಿವೆ ಇವು ಅತ್ಯಂತ ಮಹತ್ವದ ಕಥೆಗಳು ಇವುಗಳನ್ನು ಯಾರು  ಭಕ್ತಿಯಿಂದ ನಿಷ್ಕಾಮ ಭಾವನೆಯಿಂದ ಈ ಕಥೆಗಳನ್ನು ಓದುವರೋ ಅವರ ಜನ್ಮ ಜನ್ಮಾಂತರಗಳ ಪಾಪ ರಾಶಿಗಳು ನಾಶವಾಗುವವು ಸದ್ಗುರು ಕೃಪೆ ಖಂಡಿತ ಆಗುತ್ತೆ.

👇 ಕೆಳಗಡೆ ಕಥೆ ಮೇಲೆ ಕ್ಲಿಕ್ ಮಾಡಿ ಓದಿ  👇👇  

 36)ನಾನಾ ಕ್ಷೇತ್ರಗಳನ್ನು ಸಂಚರಿಸುತ್ತಾ ಕಾಶ್ಮೀರಕ್ಕೆ ಬಂದು, ಅಲ್ಲಿ ಜ್ಯೋತಿಷಿಗೆ ಸಿದ್ಧನು. ಖಗೋಳ ಸಿದ್ಧಾಂತವನ್ನು ವಿವರಿಸಿದ್ದು.

37)ಪಂಜಾಬಕ್ಕೆ ಸಿದ್ಧನು ಆಗಮಿಸಿ, ವೈದ್ಯನಿಗೆ ಆಯುರ್ವೇದ ಮರ್ಮಗಳನ್ನು ವಿವರಿಸಿದ್ದು,

38)ವಾತಾದಿ ಮೂರು ದೋಷಗಳ ಹಾಗೂ ಅವುಗಳ ಪರಿಹಾರಕ್ಕೆ ಉಪಾಯ ಹೇಳಿದ್ದು

39)ಅಮೃತಸರದಲ್ಲಿಯ ಸರೋವರದಲ್ಲಿ ಜ್ಞಾನಿಗೆ ಆಸನಗಳ ಬಗ್ಗೆ ಹೇಳಿದ್ದು,

40)ಕಾಶೀ ಕ್ಷೇತ್ರಕ್ಕೆ ಆಗಮನ. ಕಣಾದ, ಗೌತಮ ಮತದ ನೈಯಾಯಿಕರು ನ್ಯಾಯಶಾಸ್ತ್ರದ ಅಭಿಮಾನವನ್ನು ಬಿಡಿಸಿ ಜ್ಞಾನಮಾರ್ಗ ದತ್ತ ಆಕರ್ಷಿಸಿದ್ದು.

41)ಕಾಶಿಯಲ್ಲಿ ನಂಗಾ ಘಾಟದಲ್ಲಿ ಭೈರಾಗಿ ಜೊತೆ ವೇದಾಂತ

42)ಕಾಶೀಕ್ಷೇತ್ರದ ಅನ್ನಪೂರ್ಣಾ ಛತ್ರದಲ್ಲಿ ಸಿದ್ಧನು ಉಂಡ ಎಂಜಲು ಎಲೆಯನ್ನು ಸಾಕ್ಷಾತ್ ಪಾರ್ವತಿ ಪರಮೇಶ್ವರರು ತೆಗೆದದ್ದು. 

43)ಗಂಗಾ ಯಮುನಾ ಸಂಗಮ ಪ್ರಯಾಗ ಕ್ಷೇತ್ರಕ್ಕೆ ಸಿದ್ಧಾರೂಢರ ದರ್ಶನ

44)ಸಿದ್ಧನು ಸಾಹುಕಾರನ ಮನೆ ಪ್ರವೇಶಿಸಿ ಅದನ್ನು ಧರ್ಮಶಾಲೆ ಅಂತ ಕರೆದಿದ್ದು, ಅಲ್ಲಿ ಚದುರಂಗದಾಟವಾಡಿ ಗೆದ್ದು, ಅದರ ಲಕ್ಷಾರ್ಥ ವಿವರಿಸಿದ್ದು 

45)ಗಯಾ ಕ್ಷೇತ್ರಕ್ಕೆ ಬರುವ ಮಾರ್ಗದ ಶಿವ ದೇವಾಲಯದಲ್ಲಿ ಸಿದ್ಧನು ಗಾಯಕನಿಗೆ ಗಂಧರ್ವವೇದದ ಸಾರವನ್ನು ಹೇಳಿದ್ದು

46)ಗಯಾದಲ್ಲಿ ವಿಷ್ಣುಪಾದ ಹಾಗೂ ಅರುಣಾಛಲದಲ್ಲಿ ಅರುಣಾಚಲೇಶನ ದರ್ಶನ ಸಿದ್ದನು ಕಬೀರದಾಸರ ಮಂದಿರಕ್ಕೆ ಬಂದು ಸಂತರಿಗೆ ರಾಮನಾಮ ಮಹಿಮೆಯನ್ನು ಹೇಳಿದ್ದು

47)ಓಡ್ರದೇಶದಲ್ಲಿ ಸಿದ್ಧನನ್ನು ಕಳ್ಳನೆಂದು ಭಾವಿಸಿ, ಹೊಡೆಯುವ ಯತ್ನ ಮಾಡಿದಾಗ  ಅವರನ್ನು ಈಶನಂದೀಶರು ಕುದುರೆ ಏರಿ ಬಂದು ಓಡಿಸಿ ಸಿದ್ದನಿಗೆ ಅಭಯ ಕೊಟ್ಟ ಕಥೆ

48)ಸಿಂಹಾಚಲ ಗೋಮುಖ ತೀರ್ಥದಲ್ಲಿ ಒಬ್ಬ ಮಾರವಾಡಿ ಮಹಾರೋಗವನ್ನು ವಾಸಿ ಮಾಡಿದ ಸಿದ್ಧಾರೂಢರ ಕಥೆ

49)ಸಿದ್ಧಾರೂಢರಿಂದ ಮಾರವಾಡಿಗೆ ದೇಹ ಪಂಚೀಕರಣ ಹೇಳಿದ ಕಥೆ

50)ಸಿದ್ಧಾರೂಢರು ವಿಜಯನಗರದಲ್ಲಿ ಭೈರಾಗಿಗಳಿಗೆ ಉಂಡ ಅನ್ನವು ದೇಹದಲ್ಲಿ ಜೀರ್ಣಿಸಿವ ಫಲಶೃತಿ ಹೇಳಿದ ಕಥೆ

51)ಸಿದ್ದಾರೂಢರು ವಿಜಯವಾಢ ಹತ್ತಿರ ಕೃಷ್ಣಾ ನದಿ ತೀರದ ವೃಕ್ಷದ ಕೆಳಗೆ ಕೂತು ಓರ್ವ ಹೆಣ್ಣುಮಗಳಿಗೆ ದೌಪದಿಯ ಪತಿವ್ರತಾ ಧರ್ಮದ ಕಥೆ ಹೇಳಿದ್ದು

52)ಮಂಗಳಗಿರಿಯಲ್ಲಿ ಕ್ಷುದ್ರ ಸಿದ್ದಿಗಳನ್ನು ಸಾದಿಸುವ ಒಬ್ಬ ಬ್ರಾಹ್ಮಣನಿಗೆ ವರ್ಣಾಶ್ರಮ, ಮುನಿ, ಕುಟೀಚಕಯತಿ, ಬಹೂದಕಯತಿ, ಹಂಸ, ಪರಮಹಂಸ, ಅತ್ಯಾಶ್ರಮಿ, ಅವಧೂತರ ಸ್ಥಿತಿಯನ್ನು ವಿವರಿಸಿ, ಸಿದ್ದನು ಕ್ಷುದ್ರ ಶಾಸ್ತ್ರ ಗಳನ್ನು ತ್ಯಾಗ ಮಾಡಲು ಹಚ್ಚಿದ ಕಥೆ

53)ಬಾಳಿಕೊಳ್ಳಯಲ್ಲಿ ಸಾಧುಗಳಿಗೆ ಪಂಚಿಕರಣ ಹೇಳಿದ್ದು ಹಾಗೂ ಕುಷ್ಠರೋಗಿಯ ರೋಗ ಪರಿಹಾರ ಮಾಡಿದರು,

54)ವಿಜಾಪುರದಲ್ಲಿ ಸಿದ್ಧನು ದನಗಳ ಕಸಾಯಿ ಖಾನೆಯಲ್ಲಿ ಶಗಣಿ ತೆಗೆದ ಹಾಗೂ ಮೊಹರಂ ಹಬ್ಬದ ಮೆರವಣಿಗೆಯಲ್ಲಿ ಸಿದ್ಧನ ಹೆಗಲ ಮೇಲೆ ನೊಗವನ್ನು ಹೇರಿ ಊರತುಂಬಾ ಸಾಯಂಕಾಲದವರೆಗೆ ತಿರುಗಾಡಿಸಿದ ಕಥೆ

55)ವಿಜಾಪುರದಲ್ಲಿ ತುಳಜಪ್ಪನೆಂಬ ಸದ್ಭಕ್ತನ ಮನೆಯಲ್ಲಿ ಕೆಲವು ದಿನವಿದ್ದು ಶಾಸ್ತ್ರವನ್ನು ನಡೆಸಿ ಬಳಿಕ ಬಿನ್‌ಚೀಪ್ ಮಸೀದಿಗೆ ಹೋದ ಕಥೆ

56)ಜಮಖಂಡಿ ಹತ್ತಿರ ಸಿದ್ದಾಪುರದಲ್ಲಿ ಸಿದ್ದನು ಹಠಯೋಗಿ ಜಂಗಮನ ಹಠವನ್ನು ಬಿಡಿಸಿದ್ದ ಕಥೆ

57)ಯಾದವಾಡದಲ್ಲಿ ಪುರಾಣಿಕನಿಗೆ ಸಿದ್ಧನು ಅಲಂಕಾರದ ಅರ್ಥವನ್ನು ಹೇಳಿ ಕಾಶಿಗೆ ಕಳಿಸಿದ ಹಾಗೂ ಅದೇ ಊರ ಕೊತವಾಲನು ಕಳ್ಳನೆಂದು ಸಿದ್ಧನನ್ನು ಹೊಡಿಸಿ ಊರಿಂದ ಹೊರಗೆ ಹಾಕಿಸಿದ ಕಥೆ

58)ಸಂಚಾರ ಮಾಡುತ್ತಾ ಗೋಕಾವಿಗೆ ಬಂದು ಹೊಳೆಯ ದಡದಲ್ಲಿರುವ ನಾವೆಯನ್ನು ಸಿದ್ಧನೊಬ್ಬನೇ ನೀರೊಳಗೆ ಎಳೆದು ಹಾಕಿದ ಕಥೆ.

59)ಸಿದ್ದನು ಹುಬ್ಬಳ್ಳಿಗೆ ಆಗಮಿಸಿ, ಶಿವಾಲಯ ದಲ್ಲಿದ್ದಾಗ ಹಳೇಹುಬ್ಬಳ್ಳಿ ಹನ್ನೆರಡು ಮಠದವರು ಆತನನ್ನು ಹಿಡತಂದು ಕ್ಷೌರ ಮಾಡಿಸಿ ಅಭ್ಯಂಗ ಸ್ನಾನ ಮಾಡಿಸಿದ್ದು,

60)ಹುಬ್ಬಳ್ಳಿಯ ಗವಿ ಓಣಿಯಲ್ಲಿಯ ಕ್ಷೀರಸಾಗರ ಬಸವಣ್ಣೆಪ್ಪನ ಮನೆಯಲ್ಲಿ ಸಿದ್ಧನು ಯೋಗವಾಶಿಷ್ಠ ಗ್ರಂಥ ಶ್ರವಣ ಮಾಡಿಸುವಾಗ ಜನಸಾಗರದ ಸಂಗಮ.

61)ಸಿದ್ದನು ಡುಮಗೇರಿ ಕಟ್ಟಿಗೆ ಬಂದು ಚಿದ್ಘನಾನಂದ ಸ್ವಾಮಿಗಳ ಸಮಾಧಿ ಹತ್ತಿರ ಇರತೊಡಗಿದ ಹಾಗೂ ಶ್ಯಮಂತಕ ಮಣಿಯ ಕಥೆಯನ್ನು ಭಕ್ತರಿಗೆ ಸಿದ್ಧನು ಹೇಳಿದ್ದು.

62)ಸಿದ್ದನು ಚಿದ್ಘನಾನಂದ ಸ್ವಾಮಿಯ ಸಮಾಧಿಯ ಹಿಂಬದಿ ಮಲಗಿದಾಗ ಮಾತ್ಸರ್ಯದಿಂದ ಒಬ್ಬನು ಬಂದು ಆತನನ್ನು ಅನಾಮತ್ತಾಗಿ ಮೇಲಕ್ಕೆ ಎತ್ತಿ ಒಗೆದು ಹೊಡೆದಿದ್ದು

63)ಶೀಗಿ ಹುಣ್ಣಿವೆಯ ದಿನ ಒಬ್ಬ ಒಕ್ಕಲಿಗನು ಸಿದ್ಧನ ತಲೆಯ ಮೇಲೆ ಬೆಂಕಿಯನ್ನಿಟ್ಟಿದ್ದರಿಂದ ಆ ಒಕ್ಕಲಿಗನ ವಂಶವು ನಾಶವಾದದ್ದು.

64)ಉಜ್ಜಣ್ಣವರ ದಂಪತಿಗಳಿಗೆ ಸಿದ್ಧನು ಪುತ್ರನಾಗಿದ್ದುದು ಹಾಗೂ ತೊಟ್ಟಿಲೋತ್ಸವ.

65)ಧಾತುನಾಮ ಸಂವತ್ಸರದಲ್ಲಿ ಬರಗಾಲದ ಪ್ರಖರತೆಯಿಂದ ಹಸಿವಿನ ಬಾಧೆಗೊಳಗಾದ ಬಡಜನರಿಗಾಗಿ ನಿತ್ಯವೂ ಆಶ್ರಮದಲ್ಲಿ ಸಿದ್ಧನು ಅನ್ನಸಂತರ್ಪಣೆ ಮಾಡಿಸಿದ್ದು. 

66)ಕೆಲ ದ್ವೇಷಿಗಳು ಸಿದ್ಧನನ್ನು ಕೊಲ್ಲಲಿಕ್ಕೆ ಕೌದಿಮಠಕ್ಕೆ ಕರೆದೊಯ್ದದ್ದು.


ಮುಂದಿನ ಲೀಲಾಕಥೆಗಳನ್ನು ಓದಲು ಕೆಳಗಡೆ ಒತ್ತಿ 👇👇

👉ಶ್ರೀ ಸಿದ್ಧಾರೂಢರ ಭಾಗವತ ತೃತೀಯ ಸ್ಕಂದ ಲೀಲಾಕಥೆಗಳಿಗಾಗಿ ಒತ್ತಿ 📲


👉 ಸಿದ್ಧಾರೂಢ ಭಾಗವತದ 12 ಸ್ಕಂದಗಳ ಲಿಂಕ್ ಗಳು


ಮೇಲಿನ ಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ WhatsApp ಮೂಲಕ share ಮಾಡಲು ಕೆಳಗಡೆ ಲಿಂಕ್ ಕ್ಲಿಕ್ ಮಾಡಿ👇👇👇👇

WhatsApp share 📲

 facebook ಅಲ್ಲಿ share ಮಾಡಲು ಕೆಳಗಡೆ ಲಿಂಕ್ ಒತ್ತಿ 

👇



👇


Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ