ಶ್ರೀಸಿದ್ಧಾರೂಢ ಭಾಗವತ ಪ್ರಥಮ ಸ್ಕಂದದ ಲೀಲಾಕಥೆಗಳು
ಪ್ರಥಮ ಹಾಗೂ ದ್ವಿತೀಯ ಸ್ಕಂದಗಳಲ್ಲಿ ಸಿದ್ಧಾರೂಢರು ಜನನ ದಿಂದ ಹುಬ್ಬಳ್ಳಿಗೆ ಬರುವವರೆಗಿನ ಕಥೆಗಳಿವೆ ಇವು ಅತ್ಯಂತ ಮಹತ್ವದ ಕಥೆಗಳು ಇವುಗಳನ್ನು ಯಾರು ಭಕ್ತಿಯಿಂದ ನಿಷ್ಕಾಮ ಭಾವನೆಯಿಂದ ಈ ಕಥೆಗಳನ್ನು ಓದುವರೋ ಅವರ ಜನ್ಮ ಜನ್ಮಾಂತರಗಳ ಪಾಪ ರಾಶಿಗಳು ನಾಶವಾಗುವವು. ಸದ್ಗುರು ಕೃಪೆ ಖಂಡಿತ ಆಗುತ್ತೆ
👇ಈ ಕೆಳಗಿನ ಕಥೆಗಳ ಮೇಲೆ ಕ್ಲಿಕ್ (ಒತ್ತಿ ) ಮಾಡಿ ಓದಿ 👇
1)👉ಕೈಲಾಸದಲ್ಲಿ ಪಾರ್ವತಿ ಪರಮೇಶ್ವರ ಮುಂದೆ ಭೂಲೋಕ ಸಮಾಚಾರ ಪ್ರಸ್ತಾಪ
2)👉ಸದಾಶಿವನು ಸಿದ್ದ ನಾಮದಿಂದ ಭೂಮಿಯಲ್ಲಿ ಅವತರಿಸಿದ ಕಥೆ
3)ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ ಕಥೆ
4)ಸಿದ್ದನು ಓಂಕಾರದ ಅರ್ಥವನ್ನು ಗುರುಗಳಿಗೆ ವಿವರಿಸಿದ ಕಥೆ
5)ಬಾಲಸಿದ್ಧನು ಎಮ್ಮೆನು ಕೊಂದು ಬಳಿಕ, ಜೀವಂತ ಮಾಡಿದ ಕಥೆ
6)ದೇವದತ್ತನನ್ನು ಕೆರೆಯಲ್ಲಿ ಮುಳಗಿಸಿ ಬ್ರಹ್ಮಾನಂದದಲ್ಲಿ ಇರುವಂತೆ ಮಾಡಿದ ಬಾಲಸಿದ್ಧನ ಕಥೆ ,
7)ವನಭೋಜನಕ್ಕೆ ಹೋದಾಗ ನೀರಲಹಣ್ಣಿನ ರಾಶಿ ಮಾಡಿದು ಹಾಗೆ ಸತ್ತ ಹಾವು ಬದುಕಿಸಿದ ಲೀಲೆಗಳು
8)ಗುರು ಶೋಧನೆಗಾಗಿ ಬಾಲ ಸಿದ್ಧ ಮಾಡಿದ ಜಾಣಯುಕ್ತಿ ಕಥೆ
9)ಶಿವನು ಜಂಗಮವೇಷದಲ್ಲಿ ಬಂದು ಬಾಲಸಿದ್ಧನನ್ನು ಬದುಕಿಸಿ ಬ್ರಹ್ಮಚರ್ಯ ದೀಕ್ಷೆ ಕೊಟ್ಟ ಕಥೆ
10)ಗುರುಶೋಧನೆಗಾಗಿ ತಂದೆತಾಯಿ ಪುರಜನರು ಹರುಷದಿಂದ ಕಳಿಸಿಕೊಟ್ಟ ಕಥೆ
11)ಸೋಮ ಭೀಮರಿಗೆ ಗುರುಶೋದನೆ ಬಗ್ಗೆ ಹೇಳಿ ಅವರನ್ನು ತನ್ನ ಸಂಗಡ ಕರೆದುಕೊಂಡು ಹೋದ ಕಥೆ
12)ಹಸಿವುನಿಂದ ಕಂಗೆಟ್ಟ ಸೋಮು ಭೀಮುರಿಗೆ ಬಾಲಸಿದ್ದನು ಹಸಿವನ್ನು ಜಯಸು ಬಗ್ಗೆ ಹೇಳಿದ ಕಥೆ
13)ನಳದುರ್ಗದಲ್ಲಿ ನಂದಿಯೇ ಕಂದರೂಪದಿಂದ ಬಂದನೆಂದು ಸಿದ್ಧನನ್ನು ಭಕ್ತಿಯಿಂದ ಪೂಜಿಸಿ ಅನ್ನಸಂತರ್ಪಣೆ ಮಾಡಿದ ಪುರ ಜನರು ,
14)ಸಂಚಾರದಲ್ಲಿ ಸೋಮು, ಭೀಮ, ಸಿದ್ಧ ಮೂವರು ಹಲವು ವಿಧದ ಕಷ್ಟ ಸಂಕೋಲೆಗಳಿಗೀಡಾದ ಕಥೆ
15)ಶ್ರೀಶೈಲ ಸೂರ್ಯಸಿಂಹಾಸನದ ಸ್ವಾಮಿಗಳು ಬಾಲಸಿದ್ಧನ ವೈರಾಗ್ಯ ನೋಡಿ ಶೀಘ್ರ ಸದ್ಗುರು ದೊರೆಯಲಿ ಅಂತ ಶುಭಾಶೀರ್ವಾದ ಕಥೆ
16)ಗುಡಗಂಟಿ ಗ್ರಾಮದ ಸದ್ಗುರು ಶ್ರೀ ಗಜದಂಡ ಸ್ವಾಮಿಗಳ ಆಶ್ರಮ ಸೇರಿದ ಬಾಲಸಿದ್ಧ
17)ಸುರಪುರದ ರಾಜಸಭೆಯ ಪಂಡಿತ ಸುಬ್ಬಯ್ಯಶಾಸ್ತ್ರಿಯ ಜ್ಞಾನಗರ್ವಭಂಗ ಮಾಡಿದ ಸಿದ್ಧ,
18)ಸಿದ್ಧನು ಗುರು ಗಜದಂಡಸ್ವಾಮಿಗಳಿಂದ ಸಿದ್ಧಾರೂಢಭಾರತಿ ನಾಮಾಬಿರದು ಪಡೆದಕಥೆ
19)ಸಿದ್ದನು ಆನೆಕಪುರ, ಗ್ರಾಮ, ಗಿರಿಗಳನ್ನು ನೋಡುತ್ತಾ ಕಿಷ್ಕಿಂದಾ ಕ್ಷೇತ್ರವಾದ ಹಂಪಿಗೆ ಆಗಮಿಸಿದ
20)ಆನೆಗೊಂದಿಯ ರಾಜ್ಯಸಭೆಯಲ್ಲಿ ಅದ್ವೈತ ಚಕ್ರವರ್ತಿ ಸಿದ್ಧರು
21)ಚಿಂತಾಮಣಿ ಆಶ್ರಮದಲ್ಲಿ ಷಣ್ಮತ ಪಂಡಿತರನ್ನು ಜಯಸಿದ ಯತಿಶಿರೋಮಣಿ ಸಿದ್ಧಾರೂಢರು
22)ಸಾದುಚಕ್ರವರ್ತಿ ಸಿದ್ಧರಿಂದ ಆನೆಗೊಂದಿ ಅರಸನಿಗೆ ಜ್ಞಾನೋಪದೇಶ
23)ಸಿದ್ಧರಿಂದ ಚಿಂತಾಮಣಿ ಆಶ್ರಮದಲ್ಲಿ ಸ್ವಾಮಿಗಳ ಶಿಷ್ಯ ಬ್ರಹ್ಮಾನಂದ ಗರ್ವಭಂಗ
24)ಚಿಂತಾಮಣಿ ಆಶ್ರಮದ ಸ್ವಾಮಿಗಳ ಶಿಷ್ಯರ ಜೊತೆ ಶ್ರೀಶೈಲಕ್ಕೆ ಪ್ರಯಾಣ ಮಾಡಿದ ಆರೂಢರು
25)ಶ್ರೀಶೈಲದಲ್ಲಿ ಹುಲಿ ಬಾಯಿಯಿಂದ ಲಿಂಗಗಳನ್ನು ತರಿಸಿ ಜಂಗಮರಿಗೆ ಕೊಟ್ಟು ಶಿವ ಪಂಚಾಕ್ಷರಿ ಮಂತ್ರ ಮಹಿಮೆ ಹೇಳಿದ ಆರೂಢ,
26)ಶ್ರೀರಂಗ ಪಟ್ಟಣದಲ್ಲಿ ವಾಮಾಚಾರದಲ್ಲಿ ತೊಡಗಿದ ಬ್ರಾಹ್ಮಣರನ್ನು ಸನ್ಮಾರ್ಗಕ್ಕೆ ತಂದ ಆರೂಢರು,
27)ಮಧುರೆ ಮೀನಾಕ್ಷಿ ದೇವಾಲಯದಲ್ಲಿ ಬ್ರಾಹ್ಮಣನು ಸಿದ್ಧನಿಗೆ ಬೈದು, ನಂತರ ಪಶ್ಚತ್ತಾಪ ಪಟ್ಟು ಸಿದ್ಧರಿಗೆ ಊಟ ಕೊಟ್ಟನ್ನು,
28)ಕೃಷ್ಣಾ ನದಿಯ ತೀರದಲ್ಲಿ ಹಠಯೋಗಿಗೆ ಯೋಗ ಸಾಧನೆಗಳ ಕುರಿತು ಹೇಳಿದ ಆರೂಢ ಭಾಗ-1
29)ಹಠಯೋಗಿಗೆ ಯೋಗ ಸಾಧನೆಗಳ ಕುರಿತು ಹೇಳಿದ್ದು ಭಾಗ-2,
30)ಸಿದ್ಧಾರೂಢರಿಂದ ಪಿಚ್ಚಂಡಯ್ಯನ ಪ್ರಶ್ನೆಗಳಿಗೆ ಉತ್ತರ ಹಾಗೂ ಧ್ಯಾನ ಮತ್ತು ಕರ್ಮಯೋಗಿಗಳ ವಿಕ್ಷೇಪ ತಿಳಿಸಿದರು
31)ಸಿದ್ಧರಿಂದ ಚಿದಂಬರ ದೀಕ್ಷಿತನಿಗೆ ಮುಮುಕ್ಷತ್ವದ ಮಾರ್ಗದರ್ಶನ
32)ತಿರುವಾಂಕುರ ಪದ್ಮನಾಭನ ದೇವಾಲಯದಲ್ಲಿ ಸಿದ್ಧನಿಗೆ ಬ್ರಾಹ್ಮಣರಿಂದ ಅಗ್ರಪೂಜೆ
33)ಜನಾರ್ದನ ಕ್ಷೇತ್ರ ಹಾಗೂ ಉಡುಪಿ ಕ್ಷೇತ್ರ ದರ್ಶನ
34)ಗೋಕರ್ಣದಲ್ಲಿ ಸಿದ್ಧ ಮತ್ತು ಜಡಿಸಿದ್ಧರ ಅದ್ಭುತ ಲೀಲೆಗಳು
35)ಗೋಕರ್ಣದಿಂದ ಹೊರಟ ಸಿದ್ಧರಿಂದ ಉಜ್ಜಯಿನಿ, ಮಥುರಾ ದರ್ಶನ
ಮುಂದಿನ ಲೀಲಾಕಥೆಗಳನ್ನು ಓದಲು
👉ಸಿದ್ಧಾರೂಢ ಭಾಗವತ ದ್ವಿತೀಯ ಸ್ಕಂದ ಕಥೆಗಳು
👉ಸಿದ್ಧಾರೂಢ ಭಾಗವತದ 12 ಸ್ಕಂದಗಳ ಲಿಂಕ್ ಗಳು
👉 ಈ ಮೇಲಿನ ಪೋಸ್ಟನ್ನು ನಿಮ್ಮ ಫ್ರೆಂಡ್ಸ್ ಗೆ share ಮಾಡಲು ಕೆಳಗಿನ ಲಿಂಕ್ ಒತ್ತಿ WhatsApp ಮೂಲಕ share ಮಾಡಬಹುದು👇👇👇
👇Facebook shareಗಾಗಿ ಕೆಳಗಿನ button ಒತ್ತಿ
👇
