ಸಿದ್ಧಾರೂಢ ಭಾಗವತ ಚತುರ್ಥಿ ಸ್ಕಂದದ ಲೀಲಾಕಥೆಗಳು

«ಸಿದ್ಧಾರೂಢ ಭಾಗವತ »
ಚತುರ್ಥ ಸ್ಕಂದದ ಲೀಲಾಕಥೆಗಳು 
                       👉👉ಆಧಾರ ಗ್ರಂಥಗಳಿಗಾಗಿ ಒತ್ತಿ

👇👇 ಈ ಕೆಳಗಿನ ಕಥೆಗಳ ಮೇಲೆ ಕ್ಲಿಕ್ ಮಾಡಿ ಓದಿ 👇👇

 1)ಭೋಳೆ ಭಕ್ತನಿಗೆ ಸಿದ್ಧಾರೂಢರು ತಮ್ಮ ಜ್ವರವನ್ನು ಕೊಟ್ಟರು. ಆತನ ಭಾವಿಯೊಳಗೆ ಬಿದ್ದಾಗ ಅವನಿಗೆ ದರ್ಶನವನ್ನು ಕೊಟ್ಟರು.

2)ಪರಶುರಾಮಪಂತನು ರೋಣಕ್ಕೆ ಹೋಗುವಾಗ ಸದ್ಗುರುಗಳು ಟಿಕೀಟು ತಂದು ಕೊಟ್ಟರು. ದಾರಿಯಲ್ಲಿ ಸಿದ್ಧರು ಬಂದು ಅವರಿಗೆ ಉಪಚಾರ ಮಾಡಿದ ಅದ್ಭುತ ಕಥೆ,

3)ಕೃಷ್ಣನಿಗೆ ತಂದೆಯು ಕಟ್ಟಿ ಹಾಕಿರುವಾಗ ಶ್ರೀರಾಮನು ಆತನಿಗೆ ದರ್ಶನ ಕೊಟ್ಟನು . ಆ ಗೋವಿಂದಾನಂದನು ಸಿದ್ಧಾರೂಢರ ಮಹಾತ್ಮೆ ಕೇಳಿ ಅವರಿಗೆ ಬಂಧು ಭೆಟ್ಟಿಯಾದರು.

4)ಬಡಿಗೇರ ಕಾಳಪ್ಪ ಮನೆಯಲ್ಲಿ ಮಾವಿನ ಹಣ್ಣಿನಲ್ಲಿ ಹುಳುಗಳನ್ನು ಮಾಯಾ ಮಾಡಿದ ಕಥೆ,

5)ತುಕ್ಕಪ್ಪನ ಮಗನಾದ ಹನುಮಂತನು ಮರಣಕಾಲದಲ್ಲಿ ಸದ್ಗುರು ಪ್ರಾರ್ಥನೆ ಮಾಡಿದ ಕೂಡಲೇ ಸಿದ್ಧಾರೂಢರು ಅವನಿದ್ದಲ್ಲಿ ಪ್ರಾಪ್ತರಾಗಿ ಅವನನ್ನು ಗುಣಪಡಿಸಿದರು .

6)ಸದ್ಗುರುಗಳ ಮಹಾತ್ಮೆಯನ್ನು ಕೇಳಿ, ತಾಯಿಬಾಯಿಯು ಸದ್ಗುರು ಬೆಟ್ಟೆಗೆ ಬಂದಾಗ ನಳಿನಿಗೆ ಜ್ವರ ಬಂದಿರುವಾಗ ರಾತ್ರಿಯೇ ಸದ್ಗುರುಗಳು ಪ್ರಕಟವಾಗಿ ಗುಣ ಮಾಡಿದ ಕಥೆ.

7)ಕಳ್ಳರು ಬಂದ ನಡುದಾರಿಯಲ್ಲಿ ಯಾತ್ರಿಕರನ್ನು ಪೀಡಿಸಿತ್ತಿರುವಾಗ ಸಿದ್ಧಾರೂಢರು ಮಹಾರೂಪವನ್ನು ಧರಿಸಿ ಕಳ್ಳರಿಂದ ಯಾತ್ರಿಕರನ್ನು ರಕ್ಷಣೆ ಮಾಡಿ ಮಠದ ವರೆಗೆ ಕಳ್ಳರನ್ನು ಓಡಿಸಿಕೊಂಡು ಬಂದ ಕಥೆ.

8)ಹಿರೂಬಾಯಿಯನ್ನು ಒಯ್ಯಲಿಕ್ಕೆ ಯಮದೂತರು ಬಂದಾಗ ಸದ್ಗುರುಗಳು ಬಂದು ಬಿಡಿಸಿದರು. ಆರುತಿಂಗಳ ಮೇಲೆ ಆಕೆಯನ್ನು ವಿಮಾನದಲ್ಲಿ ಕರೆದುಕೊಂಡು ಹೋದರು.

9)ಶಂಕರನು ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವಾಗ ಸಿದ್ಧರು ರಕ್ಷಿಸಿದ ಹಾಗೂ ಸಿದ್ಧಕೃಪೆಯಿಂದ ಆತನು ಜ್ಞಾನ ಹೊಂದಿದ ಕಥೆ

10)ಗೊಂದವಲೇ ಬ್ರಹ್ಮಚೈತನ್ಯ ಮಹಾರಾಜರು ಹುಬ್ಬಳ್ಳಿಗೆ ಬಂದು ಸಿದ್ಧಾರೂಢರಿಗೆ ಭೆಟ್ಟಿಯಾಗಿ ಸದ್ಗುರುಗಳು ಜ್ಞಾನದೇವರ ಅವತಾರ ಅಂತ ಗುಣಗಾನ ಮಾಡಿದ ಕಥೆ

11)ತಮ್ಮಣ್ಣಶಾಸ್ತ್ರಿಗೆ ಸಿದ್ಧರ ಬೋಧನೆಯ ನಾಮಜಪದಿಂದ ಶ್ರೀರಾಮ ದರ್ಶನವಾದದ್ದು. ಸಿದ್ಧರಾಯರ ಅನುಗ್ರಹದಿಂದ 13ಕೋಟಿ ರಾಮ ಜಪ ಮಾಡಿಸಿ ಸಾವಿರ ಸಾವಿರ ಜನಕ್ಕೆ ಪ್ರಸಾದ ಕೊಟ್ಟಿದು,

12)ನಾರಾಯಣನ ಮಗಳಾದ ಚಂಪೂಬಾಯಿಯ ಜ್ವರವನ್ನು ಸದ್ಗುರುಗಳು ಗುಣಪಡಿಸಿ ನಿಚ್ಚಯ ಮಾಡಿದ ವರನ ಜೊತೆ ಲಗ್ನ ಮಾಡಿಸಿದ್ದರು.

13)ಅಕ್ಕಲಕೋಟ ಶರಣಪ್ಪನು ಉಣಕಲ್ಲಿನಿಂದ ಹುಬ್ಬಳ್ಳಿಗೆ ಅನ್ನವನ್ನು ತರಿಸಿ ಭೋಜನ ಮಾಡಿಸಿದನು. ಮತ್ತು ಉಣಕಲ್ಲಿನಲ್ಲಿ ಲಕ್ಷ ಜನರಿಗೆ ಉಣಿಸಿ ಸದ್ಗುರು ಪೂಜಾ ಮಾಡಿಸಿದ ಕಥೆ .

14)ಸುಬ್ಬಯ್ಯಶಾಸ್ತ್ರಿಯು ಪುನರ್ಜನ್ಮ ಪಡೆದು ಶಿವಪುತ್ರನಾಗಿ ಜನ್ಮಧರಿಸಿ, ವೇದ ಶಾಸ್ತ್ರ ಪಂಡಿತನಾಗಿ ಸಿದ್ಧಾರೂಢಕೃಪೆಯಿಂದ ಜ್ಞಾನ ಪಡೆದ ಕಥೆ.

15)ಸಿದ್ಧರ ಚರಿತ್ರೆ ಪಠಣದಿಂದ ರುಕ್ಮಿಣಿಯ ಭೂತವು ಬಿಟ್ಟು ಹೋದದ್ದು ಅವಳು ಸತ್ತಾಗ ಯತಿಯು ಬಂದು ಸದ್ಗುರು ವಿಭೂತಿಯಿಂದ ಬದುಕಿಸಿದ ಕಥೆ,

16)ಚನಮಲ್ಲಪ್ಪನು ಸಿದ್ಧರನ್ನು ರಕ್ಷಿಸಲಿಕ್ಕೆ ಹಾವನ್ನು ಹಿಡಿದು, ಹಾವು ಕಡಿದಾಗ ಸದ್ಗುರುಗಳು ರಕ್ಷಿಸಿದ ಕಥೆ

17)ವಿರಕ್ತನಾದ ನಿರ್ವಾಣಪ್ಪನು ಸದ್ಗುರುಗಳಿಗೆ ವಾಸನಾಕ್ಷಯವನ್ನು ವಿಚಾರಿಸಿದಾಗ, ವಾಸನಾ ನಾಶ ಮಾಡುವಂಥಾ ಆತ್ಮಜ್ಞಾನವನ್ನು ಅವರು ಉಪದೇಶಿಸಿದ ಕಥೆ,

18)ಖಾಸಗತನು ಅನಾರೋಗ್ಯದಿಂದ ಅಡವಿಯೋಳಗೆ ಹೋದಾಗ ಸದ್ಗುರುಗಳು ಆತನನ್ನು ಹುಡುಕಿಕೊಂಡು ಹೋದದ್ದು, ಖಾಸಗತನ ಅದ್ಭುತ ವೈರಾಗ್ಯವು ವರ್ಣಿಸಲ್ಪಟ್ಟ ಕಥೆ,

19)ಲಕ್ಷ್ಮೀಬಾಯಿಯು ಮುಳಗುತ್ತಿರುವ ಹಡಗದಲ್ಲಿರುವಾಗ, ಸದ್ಗುರುವನ್ನು ಪ್ರಾರ್ಥಿಸಿದ ಕೂಡಲೇ ಆತನು ದೋಣಿಯನ್ನು ತೆಗೆದುಕೊಂಡು ಬಂದು ಅವಳನ್ನು ರಕ್ಷಿಸಿದ ಕಥೆ,

20)ಸದ್ಗುರುಗಳು ಕಾಲಾ ನೋಡಲು ಶಿವ ಪಾರ್ವತಿ ಬಂದಿದ್ದು ಕಾಲಾ ಪ್ರಸಾದದಿಂದ ಶರಣಾಗತನ ಕುಷ್ಠವನ್ನು ಪರಿಹರಿಸಿ ಮತ್ತು ಅಶುದ್ದ ನೀರು ಶುದ್ಧ ಮಾಡಿ ಶಿಷ್ಯರಿಗೆ ಕುಡಿಸಿದ ಕಥೆ,




👇👇ಮುಂದಿನ ಲೀಲಾಕಥೆಗಳಿಗಾಗಿ ಒತ್ತಿ 👇👇

👉ಸಿದ್ಧಾರೂಢ ಭಾಗವತ ಪಂಚಮ ಸ್ಕಂದದ ಲೀಲಾಕಥೆಗಳಿಗಾಗಿ 📲

ಎಲ್ಲಾ ಕಥಾ ಸಂಗ್ರಹ ಕ್ಕೆ 👇👇

👉ಸಿದ್ಧಾರೂಢ ಭಾಗವತದ 12 ಸ್ಕಂದಗಳ ಲಿಂಕ್ ಗಳು

ನಿಮ್ಮ ಫ್ರೆಂಡ್ಸ್ ಗೆ  WhatsApp ಮೂಲಕ share ಮಾಡಲು  ಒತ್ತಿ 👇👇

👉WhatsApp share ಗಾಗಿ 📲

👇Facebook share ಗಾಗಿ



👇


Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ