ಶ್ರೀಸಿದ್ಧಾರೂಢ ಭಾಗವತ ಪಂಚಮ ಸ್ಕಂದದ ಲೀಲಾಕಥೆಗಳು

ಶ್ರೀ ಸಿದ್ಧಾರೂಢ ಭಾಗವತ
«ಪಂಚಮ ಸ್ಕಂದ ಲೀಲಾಕಥೆಗಳು »
                  👉👉ಕಥೆಗಳ ಆಧಾರ ಗ್ರಂಥಗಳಿಗಾಗಿ ಒತ್ತಿ


👇👇👇 ಈ ಕೆಳಗಿನ ಕಥೆಗಳ ಮೇಲೆ ಕ್ಲಿಕ್ ಮಾಡಿ ಓದಿ 👇👇

1)ಕಬೀರದಾಸನೆಂಬ ಶಿಷ್ಯನಿಗೆ ಬ್ರಹ್ಮಜ್ಞಾನವನ್ನು ಬೋಧಿಸಿದ ಕಥೆ

2)ಸಿದ್ಧಾರೂಢರು ಹಾಗೂ ನವಲಗುಂದ ನಾಗಲಿಂಗ ಸ್ವಾಮಿಗಳ ಸಂಗಮವಾದ ಕಥೆ,

3)ಸೋಲಾಪುರ ನಿರ್ವಾಣೆಪ್ಪನಿಗೆ ಷಟ್‌ಸ್ಥಲ - ವೀರಶೈವ ಸಿದ್ಧಾಂತವನ್ನು ಬೋಧಿಸಿದ ಸಿದ್ಧಾರೂಢರು,

4)ತಿರುಕಂಭಟ್ಟನಿಗೆ ಮಾಂಡಕ್ಯೋಪನಿಷತ್ತನ್ನು ಬಾಧಿಸಿದ ಸಿದ್ಧಾರೂಢರು,

5)ಸಿದ್ಧಾರೂಢರಿಂದ ಜಯಕೃಷ್ಣನಿಗೆ ಮುಂಡಕೋಪನಿಷತ್ ಭೋದನೆ,

6)ಬಾಬಾ ಗರ್ದೆಯವರಿಗೆ ಛಾಂದೋಗ್ಯಪನಿಷತ್ತಿನ ಭೋದನೆ

7)ಸಿದ್ಧಾರೂಢರ ರಥೋತ್ಸವವು ಬೆಳೆದದ್ದು ಸಮಾಧಿ ಕಟ್ಟಡ,ಅಕ್ಕಲಕೋಟಿ ಶರಣಪ್ಪರಿಂದ ರುದ್ರಾಕ್ಷಿ ಮಂಟಪ ಪೂಜಾ ಆರಂಭಿಸಿದ್ದು

8)ಶರೀಫ ಸಾಹೇಬರು ಸಿದ್ಧಾರೂಢ ಮಠಕ್ಕೆ ಬಂದು ಕಾಯಿ ಮಹಿಮೆಯನ್ನು ತೋರಿಸಿದ ಕಥೆ,

9)ಜಮಖಂಡಿ ಅಪ್ಪಾಸಾಹೇಬರು ಬಂದು ಮಠಕ್ಕೆ ರಸ್ತೆ ಮಾಡಿಸಿದ್ದು

10)ಸಿದ್ಧಾರೂಢರಿಗೆ ವೃದ್ಧೆಯು ವಿಷದ ಊಟ ಮಾಡಿಸಿ ತಾನೇ ಸತ್ತು ಹೋದಳು

11)ದಿವಟೆ ಮಲ್ಲಪ್ಪಣ್ಣನವರಿಂದ ಶ್ರೀಗಳಗೆ ಟಾಂಗಾ ವ ಬಗಿ ಅರ್ಪಣೆ

12)ಬಡಿಗೇರ ಕಾಳಪ್ಪನಿಂದ ಶ್ರೀಮಠದ ತೇರಿನ ಕೆತ್ತನೆ ಹಾಗೂ ತೇಜಪ್ಪ ಕನಸಲ್ಲಿ ಅವನ ತಂದೆ ಬಂದು ತೇರು ಎಳೆಯಲು ಜಾಗ ಕೊಡಲು ಹೇಳಿದ ಕಥೆ,

13)ಲೋಕಮಾನ್ಯ ತಿಲಕರ ಹಾಗೂ ಸಿದ್ಧಾರೂಢರ ಸಮಾಗಮ

14)ಸಿದ್ಧಾರೂಢರ ಜಾತ್ರೆಯಿಂದ ಲಕ್ಷಾವಧಿ ಭಕ್ತ ಸಮುದಾಯಕ್ಕೆ ಬೋಧನೆ, ಅನ್ನಸಂತರ್ಪಣೆ ಮುಂತಾದವುಗಳಿಂದ ಅವತಾರಿ ಪುರುಷನ ಮಹಿಮೆ.

15)ಹರಿಜನ-ಗಿರಿಜನರೊಡನೆ ಬೆರೆತು ಘೋಡಕೆ ಮಲ್ಲಪ್ಪನಲ್ಲಿ ಪ್ರಸಾದ ಸ್ವೀಕರಿಸಿ ಅಕ್ಷಯ ಪ್ರಸಾದ ಮಾಡಿದ ಸಿದ್ಧಾರೂಢರು

16)ಸಿದ್ಧಾರೂಢರ ಮತ್ತು ಮಹಾತ್ಮ ಗಾಂಧೀಜಿ ಸಮಾಗಮ.

17)ಸಿದ್ಧಾರೂಢರು ಸರ್ಕಸ್ ಕಂಪನಿಯ ಕಾಶೀನಾಥಪಂತ ಛತ್ರೆಗೆ ಚೀನಾದಲ್ಲಿ ತೋರಿದ ಮಹಿಮೆ ಕಥೆ

18) ಶ್ರೀ ಸಿದ್ಧಾರೂಢ ಸ್ವಾಮೀಜಿ ಶುಭಾಶೀರ್ವಾದದಿಂದ ಗಜೇಂದ್ರಗಡ ಅಪ್ಪಾ ಸಾಹೇಬರ ಜೇಷ್ಠಪುತ್ರನಿಗೆ ಸೊಂಡೂರು ಸಂಸ್ಥಾನದ ಪಟ್ಟಾಭೀಷೇಕ

19)ದರಿದ್ರ ನಾರಾಯಣನಿಂತಿದ್ದ ಮಡಿಮನ್ ಗಣಪತರಾವ್ ಗುರುಭಕ್ತಿಯಿಂದ ಲಕ್ಷ್ಮೀಪತಿ ಆಗಿದ್ದಲ್ಲದೆ ರೋಗಬಾಧೆಯಿಂದ ಪಾರಾದದ್ದು

20)ಹಳೇಹುಬ್ಬಳ್ಳಿ ಬಡಬ್ರಾಹ್ಮಣ ಗುಡಿ ವಿರೂಪಾಕ್ಷ ಶಾಸ್ತ್ರಿಗೆ ಭಾಗವತ ಪುರಾಣ ನಡೆಸಲು ಆದೇಶಿಸಿದ್ದು ಹಾಗೂ ಅವರ ಮನೆಯಲ್ಲಿ ಕಲ್ಪವೃಕ್ಷದ ಫಲ ನೀಡಿದ,

21)ನಾಟಕ ಕಂಪನಿ ಆರಂಭಿಸಲು ಶ್ರೀ ಸಿದ್ಧಾರೂಢ ಸ್ವಾಮಿಗಳು ಕಾಪಸೆ ಹನುಮಂತಪ್ಪನಿಗೆ ಪ್ರೇರೇಪಿಸಿ ಅವರಿಂದ ಅನೇಕ ಭಕ್ತಿ ನಾಟಕ ಮಾಡಿಸಿದರು.

22)ಗೋವಾ ಮತ್ತು ತಮಿಳುನಾಡಿನಲ್ಲಿ ಸಿದ್ದಾಶ್ರಮ ಸ್ಥಾಪನೆ ಕಥೆ,

23)ಐರಣಿ ಶ್ರೀ ಶ್ರೀ ಶ್ರೀ ಮುಪ್ಪಿನಾರ್ಯ ಮಹಾಸ್ವಾಮೀಜಿಗಳ ಕಥೆ

24)ತವಕದ ಬಾಳಯ್ಯನಿಗೆ ಶ್ರೀ ಸಿದ್ಧಾರೂಢರು ಶಾಂತಿ ತೋರಿಸಿದ್ದು

25)ಗೋಪನಕೊಪ್ಪದ ಶ್ರೀ ಸಿದ್ದವೀರಸ್ವಾಮಿಗಳು,

26)ಕಲಾವತಿಬಾಯಿಯ ಸಂಕ್ಷಿಪ್ತ ಕಥೆ

27)ವಜ್ರೇಶ್ವರಿಯ ಮುಕ್ತಾನಂದರು ಕಥೆ

28)ಲಿಂಗ ಇಲ್ಲದ ಸಿದ್ಧಾರೂಢರಿಗೆ ಅಕ್ಕಲಕೋಟಿ ಶರಣ್ಣಪ್ಪ ಲಿಂಗ ಕಟ್ಟಲು ಬಂದ ಕಥೆ

👇👇👇👇ಮುಂದಿನ ಲೀಲಾಗಳಿಗಾಗಿ ಒತ್ತಿ 👇👇👇

👉ಸಿದ್ಧಾರೂಢ ಭಾಗವತದ ಆರನೇ ಸ್ಕಂದದ ಲೀಲಾ ಕಥೆಗಳ ಸಂಗ್ರಹ ಹೋಗಲು ಒತ್ತಿ 📲


👉ಸಿದ್ಧಾರೂಢ ಭಾಗವತದ 12 ಸ್ಕಂದಗಳ ಲಿಂಕ್ ಗಳು

ನಿಮ್ಮ ಫ್ರೆಂಡ್ಸ್ ಗೆ  WhatsApp ಮೂಲಕ share ಮಾಡಲು  ಒತ್ತಿ 👇👇

👉WhatsApp share ಗಾಗಿ ಒತ್ತಿ 📲


👇Facebook share ಗಾಗಿ 👇👇





👇


Popular posts from this blog

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಸಿದ್ಧಾರೂಢರು ಹಾಗೂ ನವಲಗುಂದ ನಾಗಲಿಂಗ ಸ್ವಾಮಿಗಳ ಸಂಗಮದ ಲೀಲಾಕಥೆ,

ಸಿದ್ಧಾರೂಢರ ಅಭಯ ಹಸ್ತದಿಂದ ಹುಲಿ ಜನ್ಮ ಮುಕ್ತನಾಗಿ ನರಜನ್ಮಕ್ಕೆ ಅವತರಿಸಿದ ಗುರುನಾಥರೂಢರು